2000 ಥೇಟರ್‌ಗಳಲ್ಲಿ ಕೆಜಿಎಫ್ ರಿಲೀಸ್

Published : Dec 19, 2018, 03:18 PM ISTUpdated : Dec 19, 2018, 03:25 PM IST
2000 ಥೇಟರ್‌ಗಳಲ್ಲಿ ಕೆಜಿಎಫ್ ರಿಲೀಸ್

ಸಾರಾಂಶ

ದಾಖಲೆ ಬರೆಯಲು ಸಿದ್ಧವಾಗಿದೆ ಕೆಜಿಎಫ್ | ಇದೇ ಡಿ. 21 ಕ್ಕೆ ರಿಲೀಸ್ | ಯಶ್ ಮಾಡಲಿದ್ದಾರೆ ಮೋಡಿ 

ಬೆಂಗಳೂರು (ಡಿ. 19): ‘ಕೆಜಿಎಫ್’ ಚಿತ್ರ ದಾಖಲೆ ಬರೆಯಲು ಸಿದ್ಧವಾಗಿದೆ. ಡಿ. 21 ರಂದು ಸುಮಾರು 2000 ಚಿತ್ರಮಂದಿರಗಳಲ್ಲಿ ‘ಕೆಜಿಎಫ್’ ತೆರೆಕಾಣಲಿದೆ.

ಕನಸನ್ನು ನನಸು ಮಾಡಿದ್ದಕ್ಕೆ ರಾಜಮೌಳಿಗೆ ಥ್ಯಾಂಕ್ಸ್ : ಯಶ್

ಅದರಲ್ಲೂ 1000 ಚಿತ್ರಮಂದಿರಗಳಲ್ಲಿ ಹಿಂದಿ ‘ಕೆಜಿಎಫ್’ ಬಿಡುಗಡೆಯಾಗಲಿದೆ. ಕರ್ನಾಟಕದ ಸುಮಾರು 350 ಚಿತ್ರಮಂದಿರಗಳಲ್ಲಿ ಚಿತ್ರ ತೆರೆ ಕಾಣಲಿದೆ ಎಂದು ನಿರ್ಮಾಪಕ ವಿಜಯ್ ಕಿರಗಂದೂರು ಹೇಳಿದ್ದಾರೆ.

ಕೆಜಿಎಫ್ ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭ

ಇದೇ ಶುಕ್ರವಾರ ಬೆಳಿಗ್ಗೆ 4 ಗಂಟೆಗೆ ಚಿತ್ರದ ಮೊದಲ ಪ್ರದರ್ಶನ ಶುರುವಾಲಿದೆ. ಅದೇ ದಿನ ಅಮೆರಿಕಾ, ಕೆನಡಾ, ಇಂಗ್ಲೆಂಡ್‌ನಲ್ಲೂ ಚಿತ್ರ ಏಕಕಾಲದಲ್ಲಿ ತೆರೆ ಕಾಣಲಿದೆ. ಈಗಾಗಲೇ ಆರಂಭದ ದಿನದ ಬಹುತೇಕ ಟಿಕೆಟ್‌ಗಳು ಮಾರಾಟವಾಗಿದೆ ಎಂದು ಅವರು ತಿಳಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಗಂಡನ ಜೊತೆ ಜಾಲಿಯಾಗಿ ಮೆಲ್ಬೋರ್ನ್‌ ಸುತ್ತಾಡಿ ಬಂದ ಸೋನಲ್‌!
ಬಸ್‌ ಅಪಘಾತದಿಂದ ಪವಾಡಸದೃಶ್ಯವಾಗಿ ಪಾರಾದ 'ರಾಧಾ ಮಿಸ್‌' ಶ್ವೇತಾ ಪ್ರಸಾದ್‌!