ಕರೀನಾ ಮತ್ತೆ ಗರ್ಭಿಣಿ, ವೈರಲ್ ಪೋಟೋ ಬಿಚ್ಚಿಟ್ಟ ಸತ್ಯ!

Published : Nov 09, 2018, 08:14 PM ISTUpdated : Nov 09, 2018, 08:16 PM IST
ಕರೀನಾ ಮತ್ತೆ ಗರ್ಭಿಣಿ, ವೈರಲ್ ಪೋಟೋ ಬಿಚ್ಚಿಟ್ಟ ಸತ್ಯ!

ಸಾರಾಂಶ

ಸೋಶಿಯಲ್ ಮೀಡಿಯಾ ಯಾವ ಸಮಯದಲ್ಲಿ ಯಾವ ಫೋಟೋವನ್ನು ಶೇರ್ ಮಾಡುತ್ತದೆ. ಯಾವ ಕಾರಣಕ್ಕೆ ಶೇರ್ ಮಾಡುತ್ತದೆ ಎಂಬ ಸೂಚನೆ ಯಾರಿಗೂ ಇರುವುದಿಲ್ಲ. ಅಂಥದ್ದೆ ಒಂದು ಪೋಟೋ ಫುಲ್ ವೈರಲ್ ಆಗಿದೆ. ಏನು ಈ ಕತೆ?

ಮುಂಬೈ[ನ.09]  ಮದುವೆಯಾದ್ಮೇಲೆ, ಅದರಲ್ಲಿಯೂ ಮಗುವಾದ ಮೇಲಂತೂ ಫಿಸಿಕ್ ಹಾಳು ಮಾಡಿಕೊಳ್ಳುವ ಎಲ್ಲ ಹೆಣ್ಣು ಮಕ್ಕಳಿಗೆ ಕರೀನಾ ಕಪೂರ್ ಮಾದರಿ. ಮಗುವಿನ ತಾಯಿಯಾದರೂ ಝೀರೋ ಸೈಜ್ ಮೆಂಟೈನ್ ಮಾಡಿದ ಈ ಬಾಲಿವುಡ್ ನಟಿ ಮತ್ತೆ ಗರ್ಭಿಣಿಯಾಗಿದ್ದಾರಾ? 

38 ವರ್ಷದ ಕರೀನಾಗೆ 2 ವರ್ಷದ ಮಗ ತೈಮೂರ್ ಇದ್ದಾನೆ. ಈಗ ಮತ್ತೆ ಗರ್ಭಿಣಿಯಾಗಿದ್ದಾರಾ। ಕರೀನಾ ಗರ್ಭಿಣಿಯಾಗಿರುವ ಪೋಟೋ ಒಂದು ವೈರಲ್ ಆಗಿದೆ. ಆದರೆ ಅದು ಎರಡು ವರ್ಷದ ಹಿಂದಿನ ಪೋಟೋ!

ಜೀಮ್‌ನಲ್ಲಿ ದಿನವೂ 55 ನಿಮಿಷ ಮಾತ್ರ ಕಳೆಯುವ ಕರೀನಾ, ಮಗ ತೈಮೂರ್ ಹುಟ್ಟಿದ ಮೇಲೂ 12 ಕೆ.ಜಿ ಕಡಿಮೆಯಾಗಿದ್ದಾಳೆ. ಕೇವಲ ಜಿಮ್ ಮಾತ್ರವಲ್ಲ, ನಿಯಮಿತವಾಗಿ ಪವರ್ ಯೋಗ ಮಾಡುವ ಕರೀನಾ, ತಿನ್ನೋ ವಿಷ್ಯದಲ್ಲಿಯೂ ಸಿಕ್ಕಾಪಟ್ಟೆ ಕಟ್ಟುನಿಟ್ಟು. ವೀರ್ ದಿ ವೆಡ್ಡಿಂಗ್ ಚಿತ್ರದಲ್ಲಿಯೂ ಕರೀನಾ ಕಾಣಿಸಿಕೊಂಡಿದ್ದರು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಗಂಡನ ಜೊತೆ ಜಾಲಿಯಾಗಿ ಮೆಲ್ಬೋರ್ನ್‌ ಸುತ್ತಾಡಿ ಬಂದ ಸೋನಲ್‌!
ಬಸ್‌ ಅಪಘಾತದಿಂದ ಪವಾಡಸದೃಶ್ಯವಾಗಿ ಪಾರಾದ 'ರಾಧಾ ಮಿಸ್‌' ಶ್ವೇತಾ ಪ್ರಸಾದ್‌!