`ಅವರ ಜೊತೆ ಲಿಫ್ಟ್`ನಲ್ಲಿ ಸಿಲುಕಿಕೊಂಡರೆ ಸೂಸೈಡ್ ಮಾಡಿಕೊಳ್ತೇನೆ'

Published : Sep 26, 2016, 10:18 PM ISTUpdated : Apr 11, 2018, 12:58 PM IST
`ಅವರ ಜೊತೆ ಲಿಫ್ಟ್`ನಲ್ಲಿ ಸಿಲುಕಿಕೊಂಡರೆ ಸೂಸೈಡ್ ಮಾಡಿಕೊಳ್ತೇನೆ'

ಸಾರಾಂಶ

ರಣಬೀರ್ ಕಪೂರ್ ಮತ್ತು ಕತ್ರಿನಾ ಕೈಫ್ ಡೇಟಿಂಗ್ ಕುರಿತಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಕರೀನಾ ಕಪೂರ್

ಕಾಲ ಬದಲಾದಂತೆ ಸಂಬಂಧಗಳಲ್ಲಿ ಬಿರುಕು ಮೂಡಿದರೆ ಪ್ರತಿಕ್ರಿಯೆಗಳಲ್ಲಿ ಹೇಗೆ ವ್ಯತ್ಯಾಸ ಕಾಣುತ್ತೆ ಎಂಬುವುದಕ್ಕೆ ಬಾಲಿವುಡ್ ನಟಿ ಕರಿನಾ ಕಪೂರ್ ತಾಜಾ ಉದಾಹರಣೆಯಂತಿದ್ದಾರೆ.

 

2013ರಲ್ಲಿ ರಣಬೀರ್ ಕಪೂರ್ ಮತ್ತು ಕತ್ರಿನಾ ಕೈಫ್ ಡೇಟಿಂಗ್ ಕುರಿತಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಕರೀನಾ ಕಪೂರ್, ಕತ್ರೀನಾ ನನ್ನ ಅತ್ತಿಗೆ ಎಂದು ಹೇಳಿದ್ದರು. ಆದರೆ, ಇದೀಗ ಕಾಲ ಬದಲಾಗಿದೆ. ಕತ್ರೀನಾ ಮತ್ತು ರಣಬೀರ್ ನಡುವಿನ ಸಂಬಂಧ ಹಳಸಿದೆ. 10 ತಿಂಗಳಿಂದ ದೂರವೇ ಉಳಿದಿರುವ ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಗಾಢ ಮೌನಕ್ಕೆ ಶರಣಾಗಿದ್ದಾರೆ. ಇದರ ಮಧ್ಯೆ ಪತ್ರಕರ್ತರು ಅವರಿಬ್ಬರ ಸಂಬಂಧ ಬಗ್ಗೆ ಕರೀನಾ ಮುಂದಿಟ್ಟ ಪ್ರಶ್ನೆಗೆ ಬಂದಿರುವ ತ್ತರ ನಿಜಕ್ಕೂ ಗಾಬರಿ ಹುಟ್ಟಿಸುವಂತಿದೆ.

 

ಒಂದೇ ಎಲಿವೇಟರ್`ನಲ್ಲಿ ಕತ್ರೀನಾ ಮತ್ತು ರಣಬೀರ್ ಜೊತೆ ನೀವು ಸಿಲುಕಿಕೊಂಡರೆ ಏನು ಮಾಡುತ್ತೀರಾ ಎಂಬ ಪ್ರಶ್ನೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕರೀನಾ, ಓ ದೇವರೇ.. ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪ್ರತಿಕ್ರಿಯಿಸಿದ್ಧಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಮುಗ್ಧೆಯೂ ಅಲ್ಲ, ಪಾಪವೂ ಅಲ್ಲ, ಇಷ್ಟು ದ್ವೇಷವೇ?; ಈ ಕೀಳು ಕೆಲಸಕ್ಕೆ ಕರ್ಮ ಬಿಡೋದಿಲ್ಲ Rakshita Shetty
BBK 12: ನೋಡಿದ್ದು, ಕೇಳಿದ್ದು ಸುಳ್ಳಾಗಬಹುದು: ಬಿಗ್‌ಬಾಸ್ ಸೀಸನ್ 12ರಲ್ಲಿ ರೋಚಕ ತಿರುವು