ಮೋಹನ್​ ಲಾಲ್ ಪುತ್ರನ ಎಂಟ್ರಿ

Published : Sep 26, 2016, 04:49 PM ISTUpdated : Apr 11, 2018, 12:37 PM IST
ಮೋಹನ್​ ಲಾಲ್ ಪುತ್ರನ ಎಂಟ್ರಿ

ಸಾರಾಂಶ

ತಿರುವನಂತಪುರಂ (ಸೆ.26): ಮಲೆಯಾಳಂನ ಸೂಪರ್ ಸ್ಟಾರ್ ಮೋಹನ್ ಲಾಲ್ ಮತ್ತು ಮಮ್ಮುಟ್ಟಿ. ಈಗಾಗಲೇ ಮಮ್ಮುಟ್ಟಿ ಪುತ್ರ ದಲ್ಕರ್ ಸಲ್ಮಾನ್ ಬಣ್ಣ ಹಚ್ಚಿ ಆಗಿದೆ.

ಇದೀಗ ಮೋಹನ್ ಲಾಲ್ ಪುತ್ರ ಪ್ರಣಬ್ ಮೋಹನ್ ಲಾಲ್ ಆಗಮನ ಆಗುತ್ತಿದೆ.  ಪ್ರಣಬ್ ಮೋಹನ್ ಲಾಲ್ ಅಸಿಸ್ಟೆಂಟ್ ಡೈರೆಕ್ಟರ್, ಮತ್ತು ಚೈಲ್ಡ್ ಆರ್ಟಿಸ್ಟ್ ಕೂಡಾ ಆಗಿದ್ದಾರೆ.

ಕೇರಳ ರಾಜ್ಯ ಪ್ರಶಸ್ತಿ ಗಳಿಸಿರುವ ಪ್ರಣಬ್, ಅಪ್ಪನ ಆಸೆಯಂತೆ ಹಿರೋ ಆಗಲು ಹೊರಟಿದ್ದಾರೆ. ಮೋಹನ್​ ಲಾಲ್  ಮತ್ತು ಮಮ್ಮುಟ್ಟಿ ಇಬ್ಬರೂ ಕಾಂಪಿಟೇಟರ್.

ಈಗ ಮಕ್ಕಳು ಕಾಂಪಿಟೇಟರ್ ಆಗ್ತಾರಾ ಅನ್ನೋದು ಕೇರಳ ಚಿತ್ರರಂಗದಲ್ಲಿ ಕುತೂಹಲ ಮೂಡಿಸಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಗುಂಡು ಗುಂಡಾಗಿದ್ದ Shubha Poonja ಬಳುಕುವ ಬಳ್ಳಿಯಂತಾದ್ರು! ಆಯುರ್ವೇದಿಕ್ Weight Loss ಟಿಪ್ಸ್‌ ಕೊಟ್ರು!
ಕೊನೆಗೂ ಗಿಲ್ಲಿ ನಟನ ಅಸಲಿ ವಯಸ್ಸು ರಿವೀಲ್‌ ಆಯ್ತು! ಕಾವ್ಯ ಶೈವ Age ಎಷ್ಟು?