Published : Aug 27, 2018, 04:49 PM ISTUpdated : Sep 09, 2018, 10:16 PM IST
ಮುಗ್ದ ಮುಖ, ಅದಕ್ಕೊಪ್ಪುವ ನಗು, ಅದ್ಭುತ ನಟನೆ, ಕ್ಯೂಟ್ ಕ್ಯೂಟ್ ಡಿಂಪಲ್ ... ಇವೆಲ್ಲಾ ಅಲಿಯಾ ಭಟ್‌ಗೆ ಒಪ್ಪುವ ಮಾತುಗಳು. ರಣಬೀರ್ ಜೊತೆ ಡೇಟಿಂಗ್ ಮಾಡುತ್ತಾ ಬಾಲಿವುಡ್‌ನ ಟಾಕ್ ಆಫ್ ದ ಟೌನ್ ಆಗಿದ್ದಾರೆ. ಇತ್ತೀಚಿನ ರಾಝಿ ಸಿನಿಮಾ ಸಖತ್ ಸದ್ದು ಮಾಡಿತ್ತು. ಇವರ ಸಾಮಾನ್ಯ ಜ್ಞಾನದ ಬಗ್ಗೆ ಜೋಕ್‌ಗಳು ಕೇಳಿ ಬರ್ತಾ ಇರುತ್ತೆ. ಇವರ ಬಗ್ಗೆ ಇನ್ನಷ್ಟು ಮಾಹಿತಿಗಳು ಇಲ್ಲಿವೆ ನೋಡಿ.