
ಮುಂಬೈ (ಜ.18): ಬಾಲಿವುಡ್ ಖ್ಯಾತ ನಿರ್ದೇಶಕ ಕರಣ್ ಜೋಹರ್ ತಮ್ಮ ಆತ್ಮಚರಿತ್ರೆ An Unsuitable Boy ಪುಸ್ತಕದಲ್ಲಿ ತಮ್ಮ ದೈಹಿಕ ಸಂಬಂಧಗಳ ಬಗ್ಗೆ ಈ ಪುಸ್ತಕದಲ್ಲಿ ಬರೆದಿದ್ದಾರೆ.
ಕರಣ್ ಜೋಹರ್ 26ನೇ ವಯಸ್ಸಿನಲ್ಲಿ ತಮ್ಮ ವರ್ಜಿನಿಟಿ ಕಳೆದುಕೊಂಡಿದ್ದರಂತೆ. ಮೊದಲನೇ ಸಲ ಸೆಕ್ಸ್‌ಗಾಗಿ ಅವರು ಹಣ ನೀಡಿದ್ದರಂತೆ. ಆ ವಯಸ್ಸಿನಲ್ಲಿ ಸೆಕ್ಸುವಲ್ ಲೈಫ್ ಬಗ್ಗೆ ಅನುಭವ ಹೊಂದುವ ಬಯಕೆಯಿಂದ, ನ್ಯೂಯಾರ್ಕ್‌ನಲ್ಲಿ ಹಣ ನೀಡಿ ಭಾಗಿಯಾಗಿರೋ ಕೆಲ ಇಂಟ್ರಸ್ಟ್ರಿಂಗ್ ಸಂಗತಿಗಳನ್ನ, ಅನ್‌ಸ್ಯೂಟೆಬಲ್ ಬಾಯ್ ಪುಸ್ತಕದಲ್ಲಿ ಕರಣ್ ಜೋಹರ್ ಬರೆದಿದ್ದಾರೆ. ಹೀಗೆ ಸಾಕಷ್ಟು ಅಚ್ಚರಿ ಪಡಿಸುವ ಅನ್‌ಸ್ಯೂಟೆಬಲ್ ಬಾಯ್ ಪುಸ್ತಕವನ್ನ ಬಾಲಿವುಡ್ ಕಿಂಗ್ ಖಾನ್ ಶಾರುಖ್ ಬಿಡುಗಡೆಗೊಳಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.