ರಶ್ಮಿಕಾ ಮಂದಣ್ಣಗೆ ಸೀರೆ ಉಡಿಸಿದ ‘ಯಜಮಾನ’!

Published : Mar 22, 2019, 01:45 PM IST
ರಶ್ಮಿಕಾ ಮಂದಣ್ಣಗೆ ಸೀರೆ ಉಡಿಸಿದ ‘ಯಜಮಾನ’!

ಸಾರಾಂಶ

ಯಜಮಾನ ಚಿತ್ರದ ‘ಒಂದು ಮುಂಜಾನೆ ಹಾಡು’ ರಿಲೀಸ್ ಆಗಿದ್ದು, ಹಾಡಿನಲ್ಲಿ ದರ್ಶನ್ ನಟಿ ರಶ್ಮಿಕಾಳಿಗೆ ಸೀರೆ ಉಡಿಸಿರುವ ದೃಶ್ಯ ವೈರಲ್ ಆಗಿದೆ.

ಸೌತ್ ಇಂಡಿಯಾ ಆಲ್ ಟೈಂ ಕ್ರಷ್ ರಶ್ಮಿಕಾ ಮಂದಣ್ಣ ಅಭಿನಯದ ‘ಗೀತಾ ಗೋವಿಂದಂ’ ಚಿತ್ರದಲ್ಲಿ ಇಂತದ್ದೊಂದು ದೃಶ್ಯ ಫುಲ್ ಫೇಮಸ್ ಆಗಿತ್ತು. ಅಂತಹದೇ ದೃಶ್ಯ ಯಜಮಾನ ಚಿತ್ರದಲ್ಲೂ ಇದೆ

ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿ 4ನೇ ವಾರದ ಕಡೆ ಮುನ್ನಡೆಯುತ್ತಿರುವ ಯಜಮಾನ ಚಿತ್ರದ ‘ಒಂದು ಮುಂಜಾನೆ ’ ಹಾಡನ್ನು ಯೂಟ್ಯೂಬ್ ನಲ್ಲಿ ರಿಲೀಸ್ ಮಾಡಿದೆ ಚಿತ್ರತಂಡ.

 

ಯಜಮಾನ ಚಿತ್ರದ ದರ್ಶನ್ ಹಾಗೂ ರಶ್ಮಿಕಾ ನ್ಯೂ ಕಾಂಬಿನೇಷನ್ ಟ್ರೈ ಮಾಡಿರುವ ಶೈಲಜಾ ನಾಗ್ ಸಕ್ಸಸ್ ಕಂಡಿದ್ದಾರೆ. ಇನ್ನು ರೊಮ್ಯಾಂಟಿಕ್ ರಶ್ಮಿಕಾಳಿಗೆ ಸೀರೆ ಉಡಿಸಿ ಶುರುವಾಗುವ ಹಾಡಿನ ವಿಡಿಯೋ ಹಿಟ್ ಆಗುವುದರಲ್ಲಿ ಅನುಮಾನವೇ ಇಲ್ಲ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12 Video: ಸ್ನಾನ ಮಾಡದೇ ತೆಪ್ಪಗೆ ಕುಳಿತ ಸೂರಜ್; ಫ್ಲೈಯಿಂಗ್ ಕಿಸ್ ಕೊಟ್ಟು ಸಂತಸಪಟ್ಟ ರಕ್ಷಿತಾ ಶೆಟ್ಟಿ!
ಶಾರ್ಟ್ಸ್ ಧರಿಸಿ ಪೋಸ್ ಕೊಟ್ಟ ನಿವೇದಿತಾ ಗೌಡ… ವಯಸ್ಸು ಕಮ್ಮಿ ಆಗ್ತಿದೆ ಎಂದ ಜನ