ನಿಕ್ ಗೆ ನಾನು ಉತ್ತಮ ಪತ್ನಿ ಅಲ್ಲ: ಪ್ರಿಯಾಂಕ ಹೀಗೆ ಹೇಳಿದ್ಯಾಕೆ?

Published : Mar 22, 2019, 11:54 AM IST
ನಿಕ್ ಗೆ ನಾನು ಉತ್ತಮ ಪತ್ನಿ ಅಲ್ಲ: ಪ್ರಿಯಾಂಕ ಹೀಗೆ ಹೇಳಿದ್ಯಾಕೆ?

ಸಾರಾಂಶ

ಲವ್ ಮ್ಯಾರೆಜ್ ಅದನ ನಂತರ ಪಿಗ್ಗಿಗೆ ಒಂದು ವಿಚಾರ ರಿಯಲೈಸೇಶನ್ ಆಗಿದೆ. ನಾನು ನಾಟ್ ಪರ್ಫೆಕ್ಟ್ ವೈಫ್ ಅಂತ ಅನಿಸೋಕೆ ಶುರುವಾಗಿದೆಯಂತೆ. ಅಷ್ಟಕ್ಕೂ ಹಾಗೆ ಅನಿಸಿದ್ದು ಯಾಕೆ? ಇಲ್ಲಿದೆ ಕಾರಣ.

ಬಾಲಿವುಡ್ ಫೇರಿ ಟೇಲ್ ಮ್ಯಾರೇಜ್ ಆದ ಪ್ರಿಯಾಂಕ್ ಚೋಪ್ರಾ ಹಾಗೂ ನಿಕ್ ಜೋನಾಸ್ ದಾಂಪತ್ಯದ ಬಗ್ಗೆ ಈಗ ಕೆಲವೊಂದು ವಿಚಾರ ಹೊರ ಬರುತ್ತಿದೆ. ಕಾರ್ಯಕ್ರಮವೊಂದರಲ್ಲಿ ಪ್ರಿಯಾಂಕ ಮಾತನಾಡುತ್ತಾ, ದಾಂಪತ್ಯದ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ.

ಪ್ರಿಯಾಂಕಾಗೆ ಅಡುಗೆ ಮಾಡಲು ಬರುವುದಿಲ್ಲವಂತೆ. ಅತ್ತೆ ಮಾಡುವ ಅಡುಗೆಯನ್ನೇ ತಿನ್ನುತ್ತಾರಂತೆ. ಆದರೆ ಆ ಅಡುಗೆಯೂ ಪಿಗ್ಗಿಗೆ ಅಷ್ಟೊಂದು ಇಷ್ಟ ಆಗುವುದಿಲ್ಲವಂತೆ. ಈ ಕಾರಣಕ್ಕೆ ನಾನು ನಿಕ್ ಗೆ ಉತ್ತಮ ಪತ್ನಿ ಅಲ್ಲವೆಂದು ಹೇಳಿಕೊಂಡಿದ್ದಾರೆ.

ಇನ್ನು ಕೆಲದಿನಗಳ ಹಿಂದೆ ನಿಕ್ -ಪ್ರಿಯಾಂಕಾಳಿಗೆ ಬರೋಬ್ಬರಿ 3 ಕೋಟಿ ರೂಪಾಯಿ ಬೆಲೆ ಬಾಳುವ ಮರ್ಸಡೀಸ್ ಬೆಂಝ್ ಮೇಬ್ಯಾಚ್ S650 ಕಾರನ್ನು ಉಡುಗೊರೆ ನೀಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಯೂಟ್ಯೂಬರ್ ಆಶಿಶ್ ಚಂಚಲಾನಿ 'ಏಕಾಕಿ' ಸೀರೀಸ್‌ಗೆ ಫಿದಾ ಆದ ರಾಜಮೌಳಿ.. ದಿಗ್ಗಜ ನಿರ್ದೇಶಕ ಹೇಳಿದ್ದೇನು?
ಮಗಳಿಗೆ 14 ವರ್ಷ, ಮೊಬೈಲ್‌ ಕೊಡಿಸಿಲ್ಲ: ಗಾಸಿಪ್‌ಗಳಿಂದ ಪುತ್ರಿಯನ್ನು ದೂರ ಇಟ್ಟ ಅಭಿಷೇಕ್-ಐಶು