ಶ್ರದ್ಧಾ ಶ್ರೀನಾಥ್‌ಗೆ 'ಪೊಲೀಸ್ ಬೇಬಿ' ಎಂದ ಹ್ಯಾಟ್ರಿಕ್ ಹೀರೋ!

Published : May 13, 2019, 11:39 AM IST
ಶ್ರದ್ಧಾ ಶ್ರೀನಾಥ್‌ಗೆ 'ಪೊಲೀಸ್ ಬೇಬಿ' ಎಂದ ಹ್ಯಾಟ್ರಿಕ್ ಹೀರೋ!

ಸಾರಾಂಶ

ತಮಿಳು 'ಮಾರಿ- 2' ಚಿತ್ರದ ರೌಡಿ ಬೇಬಿ ಸಾಂಗ್ ಫುಲ್‌ ಹಿಟ್ ಆಗಿದ್ದು ಈಗ ಅದೇ ಹಾಡಿನ ಕನ್ನಡ ರಿಮೇಕ್‌ಗೆ ಶಿವರಾಜ್‌ಕುಮಾರ್ ನಟಿ ಶ್ರದ್ಧಾಗೆ 'ಪೊಲೀಸ್ ಬೇಬಿ' ಎಂದು ಹೇಳುತ್ತಿದ್ದಾರೆ. ಏನದು ಇಲ್ಲಿದೆ ನೋಡಿ.

ಸಾಯಿ ಪಲ್ಲವಿ ಹಾಗೂ ಧನುಷ್ ಅಭಿನಯದ ತಮಿಳು ಚಿತ್ರ 'ಮಾರಿ-2' ಹಿಟ್ ಆಗಲು ರೌಡಿ ಬೇಬಿ ಸಾಂಗ್ ಕಾರಣ ಅಂದರೆ ತಪ್ಪಾಗಲಿಕ್ಕಿಲ್ಲ. ಈಗ ಅದೇ ಹಿಟ್ ಸಾಂಗ್‌ಗೆ ಶಿವಣ್ಣ ಹಾಗೂ ಶ್ರದ್ಧಾ ಹೆಜ್ಜೆ ಹಾಕುತ್ತಿದ್ದಾರೆ.

‘ರೌಡಿ ಬೇಬಿ’ ಹಾಡು ಕನ್ನಡದಲ್ಲಿ ಪೊಲೀಸ್ ಬೇಬಿ ಎಂಬ ಹಾಡಾಗಿದೆ. ಈಗಾಗಲೇ ಇದರ ಸಣ್ಣ ಬೀಟ್ ಹೊರ ಬಂದಿದ್ದು ಎಲ್ಲರೂ ಅರೇ ಇದು ರೌಡಿ ಬೇಬಿ ಸಾಂಗ್ ಅಲ್ವಾ? ಅಂತ ಕನ್ಫ್ಯೂಸ್ ಆಗಿದ್ದಾರೆ.

ಶಿವಣ್ಣ ’ರುಸ್ತುಂ’ ಲುಕ್‌ಗೆ ಪುನೀತ್ ಫುಲ್ ಬೋಲ್ಡ್!

ಅನೂಪ್ ಸೀಳಿನ್ ಸಂಗೀತದ ಈ ಹಾಡು ನಾಳೆ ಅಂದರೆ ಮೇ 14 ರಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಸಂಜೆ 5 ಗಂಟೆಗೆ ರಿಲೀಸ್ ಆಗುತ್ತಿದೆ. ಇನ್ನು ಜಯಣ್ಣ ಕಂಬೈನ್ಸ್ ನಲ್ಲಿ ಮೂಡಿ ಬರುತ್ತಿರುವ ಚಿತ್ರ ಇದಾಗಿದ್ದು ಸಾಂಗ್ ಮೇಕಿಂಗ್ ಹಾಗೂ ಟ್ರೈಲರ್ ನೋಡಿದರೆ ಹ್ಯಾಟ್ರಿಕ್‌ ಆಗೋದು ಗ್ಯಾರಂಟಿ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Kangana Ranaut: ಮರಾಠಿ ನಟಿಯರನ್ನು ಹಾಡಿ ಹೊಗಳಿದ 'ಕ್ವೀನ್'! ಕಾರಣವೇನು ಗೊತ್ತಾ?
ವಾರಣಾಸಿ ಸಿನಿಮಾ ಕಲೆಕ್ಷನ್ 1000 ಅಲ್ಲ, 10,000 ಕೋಟಿ: ರಾಜಮೌಳಿ ಪ್ಲ್ಯಾನ್ ಇದೇ ಅಂತೆ!