Apr 13, 2025, 11:14 PM IST
Kannada Entertainment Live: ಮದ್ವೆಯಾದ ಖುಷಿಯಲ್ಲಿ ಕಾಲೆತ್ತಲು ಹೋದ ಶ್ರೇಷ್ಠಾಳಿಗೆ ಆಗಬಾರದ್ದು ಆಗೋಯ್ತು! ಛೇ... ವಿಡಿಯೋನೂ ವೈರಲ್ ಆಯ್ತು


ಮುಂಬೈ: ಪ್ರಸಿದ್ಧ ಗಾಯಕಿ ನೇಹಾ ಕಕ್ಕರ್ ಕುಟುಂಬದಲ್ಲಿ ಬಿರುಕು ಮೂಡಿದೆ. ಗಾಯಕಿ ಸೋನು ಕಕ್ಕರ್ ತಮ್ಮ ತಂಗಿ ನೇಹಾ ಕಕ್ಕರ್ ಮತ್ತು ಸಹೋದರ ಸಂಗೀತ ಸಂಯೋಜಕ ಟೋನಿ ಕಕ್ಕರ್ ಅವರಿಗೆ ನಾನು ಇನ್ನು ಮುಂದೆ ಸಹೋದರಿ ಅಲ್ಲ ಅಂದು ಘೋಷಿಸಿದ್ದಾರೆ. ಈ ಘೋಷಣೆ ಅಭಿಮಾನಿಗಳನ್ನು ದಿಗ್ಭ್ರಮೆಗೊಳಿಸಿದೆ ಮತ್ತು ಹಲವು ಊಹಾಪೋಹಗಳನ್ನು ಹುಟ್ಟುಹಾಕಿದೆ. ವಿಶೇಷವಾಗಿ ಏಪ್ರಿಲ್ 9 ರಂದು ಟೋನಿ ಅವರ ಹುಟ್ಟುಹಬ್ಬದ ಆಚರಣೆಯಲ್ಲಿ ಸೋನು ಅನುಪಸ್ಥಿತಿ ಕಾಣುತ್ತಿತ್ತು. ನಟಿ ರಶ್ಮಿಕಾ ಮುಂದಣ್ಣ ಅವರ ಡಾಕ್ಯುಮೆಂಟ್ಸ್‌ಗಳಲ್ಲಿ ಎಲ್ಲಾ ಕಡೆ 'ಎಂ ರಶ್ಮಿಕಾ' ಎಂದೇ ಬರೆಯಲಾಗುತ್ತದೆ. ಹಲವರಲ್ಲಿ ಈ ಬಗ್ಗೆ ತುಂಬಾ ಕುತೂಹಲ ಇದೆ. M ಅಂದ್ರೇನು ಎಂಬ ಬಗ್ಗೆ ಇರೋ ಕುತೂಹಲಕ್ಕೆ ಈಗ ಉತ್ತರ ಸಿಕ್ಕಿದೆ. ಆ ಬಗ್ಗೆ ಸ್ವತಃ ನಟಿ ರಶ್ಮಿಕಾ ಮಂದಣ್ಣಾ ಅವರೇ ಉತ್ತರ ಹೇಳಿದ್ದಾರೆ. ನನ್ನ ಅಧಿಕೃತ ಹೆಸರು ಎಂ ರಶ್ಮಿಕಾ ಮಂದಣ್ಣ. ಅಂದ್ರೆ 'ಮುಂಡಚಾಡ್ಯರ ರಶ್ಮಿಕಾ ಮಂದಣ್ಣ' ಎಂದಿದ್ದಾರೆ.
11:14 PM
ಮದ್ವೆಯಾದ ಖುಷಿಯಲ್ಲಿ ಕಾಲೆತ್ತಲು ಹೋದ ಶ್ರೇಷ್ಠಾಳಿಗೆ ಆಗಬಾರದ್ದು ಆಗೋಯ್ತು! ಛೇ... ವಿಡಿಯೋನೂ ವೈರಲ್ ಆಯ್ತು
ಭಾಗ್ಯಲಕ್ಷ್ಮಿ ಸೀರಿಯಲ್ ಶೂಟಿಂಗ್ ವೇಳೆ ಕಿಕ್ ಮಾಡಲು ಹೋದ ಶ್ರೇಷ್ಠಾ ಬಿದ್ದು ಏಟು ಮಾಡಿಕೊಂಡಿದ್ದು, ಅದರ ವಿಡಿಯೋ ವೈರಲ್ ಆಗಿದೆ.
10:12 PM
ಗುಳಿಕೆನ್ನೆ ಚೆಲುವೆ ರಚಿತಾ ಮದ್ವೆ ಫಿಕ್ಸ್ ಆಗೋಯ್ತು? ರವಿಮಾಮಾ ಮಾತಿಗೆ ಹುಡುಗರ ಹಾರ್ಟ್ ಬ್ರೇಕಾಗೋಯ್ತು!
ಸ್ಯಾಂಡಲ್ವುಡ್ ಬ್ಯೂಟಿ ರಚಿತಾ ರಾಮ್ ಮದ್ವೆ ಫಿಕ್ಸ್ ಆಗಿದೆ ಎನ್ನುವ ಅರ್ಥದಲ್ಲಿ ನಟ ರವಿಚಂದ್ರನ್ ಮಾತನಾಡಿದ್ದಾರೆ. ಅಷ್ಟಕ್ಕೂ ಆಗಿದ್ದೇನು?
9:29 PM
ಅವ್ಳ ಮೇಲೆ ಇವ್ನು ಬಿದ್ದದ್ದು ನೋಡಿ ನೋಡಿ ಸಾಕಾಗೋಗಿದೆ... ರೊಮಾನ್ಸ್ನಲ್ಲಿ ಅಪ್ಡೇಟ್ ಆಗಿ ಪ್ಲೀಸ್... ಫ್ಯಾನ್ಸ್ ಸಲಹೆ
ಅಣ್ಣಯ್ಯ ಸೀರಿಯಲ್ನ ಪಾರು ಮತ್ತು ಶಿವು ಲವ್ಸ್ಟೋರಿಯ ಪ್ರೊಮೋ ಬಿಡುಗಡೆಯಾಗುತ್ತಲೇ ಸೀರಿಯಲ್ ಪ್ರೇಮಿಗಳು ನಿರ್ದೇಶಕರಿಗೆ ಮಾಡ್ತಿರೋ ಪಾಠ ಏನು?
6:03 PM
ಬ್ಲ್ಯಾಕ್ ಡ್ರೆಸ್‌ನಲ್ಲಿ ಬಿಸಿ ಏರಿಸಿದ ರಾಮಾಚಾರಿ ಸೀರಿಯಲ್ ಮೌನ ಗುಡ್ಡೇಮನೆ; ರೆಸ್ಟೋಪಬ್‌ನಲ್ಲಿ ಭರ್ಜರಿ ಭೋಜನ!
ರಾಮಾಚಾರಿ ಧಾರಾವಾಹಿ ನಟಿ ಮೌನ ಗುಡ್ಡೇಮನೆ ಅವರು ಈ ಬಾರಿ ಸಖತ್ ಸ್ಟೈಲಿಶ್ ಆಗಿ, ವೆಸ್ಟರ್ನ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಬೆಂಗಳೂರಿನ ದಿ ಪಂಪ್ ಹೌಸ್ ಎನ್ನೋ ರೆಸ್ಟೋಪಬ್‌ನಲ್ಲಿ ಊಟ ಸವಿದಿದ್ದಾರೆ.
5:52 PM
ಗರ್ಲ್‌ಫ್ರೆಂಡ್ ಗೌರಿ ಕೈ ಹಿಡಿದು ಮೊದಲ ಬಾರಿಗೆ ಎಲ್ಲರೆದುರು ಬಂದ ಆಮೀರ್ ಖಾನ್!
ಆಮೀರ್ ಖಾನ್ ಮತ್ತು ಗೌರಿ ಸ್ಪ್ರಟ್: 60 ವರ್ಷದ ಆಮೀರ್ ಖಾನ್ ಗೌರಿ ಸ್ಪ್ರಟ್ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದಾರೆ. ಸ್ವತಃ ಆಮೀರ್ ಈ ವಿಷಯವನ್ನು ಒಪ್ಪಿಕೊಂಡಿದ್ದಾರೆ. ಆದರೆ ಇತ್ತೀಚಿನ ಕಾರ್ಯಕ್ರಮದಲ್ಲಿ ಅವರು ಮೊದಲ ಬಾರಿಗೆ ಗೌರಿ ಜೊತೆ ಸಾರ್ವಜನಿಕವಾಗಿ ಕಾಣಿಸಿಕೊಂಡರು, ಅದರ ಫೋಟೋಗಳನ್ನು ಇಲ್ಲಿ ನೋಡಬಹುದು...
ಪೂರ್ತಿ ಓದಿ5:22 PM
ಸಾಧನೆ ಅಂದ್ರೆ ಇದೇ..! ಒಟ್ಟಿಗೆ ದುಡಿದ್ರು, ಮದುವೆಯಾದ್ರು, ವಿದೇಶಕ್ಕೆ ಹೋದ್ರು ಮಜಾ ಭಾರತ ಜಗಪ್ಪ, ಸುಷ್ಮಿತಾ!
ಸುಷ್ಮಿತಾ, ಜಗಪ್ಪ ಅವರು ಈಗ ದುಬೈಗೆ ಹಾರಿದ್ದಾರೆ. ಅಲ್ಲಿ ಅವರು ಸುಂದರ ಸ್ಥಳಗಳ ವೀಕ್ಷಣೆ ಮಾಡೋದಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಳ್ತಿದ್ದಾರೆ.
5:07 PM
ರಜತ್‌ಗೆ ಬುದ್ಧಿ ಇಲ್ಲಿ ಕೋಪ ಜಾಸ್ತಿ ನನ್ನ ಮಾತು ಕೇಳಲ್ಲ: ವಿನಯ್ ಗೌಡ
ಬಿಗ್ ಬಾಸ್ ಸ್ಪರ್ಧಿಗಳಾದ ವಿನಯ್ ಗೌಡ ಮತ್ತು ರಜತ್ ಕಿಶನ್ ಅವರು ರೀಲ್ಸ್ ಮಾಡಿ ಜೈಲು ಸೇರಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಈ ಘಟನೆಯ ನಂತರ ಇಬ್ಬರ ನಡುವೆ ಮನಸ್ತಾಪ ಉಂಟಾಗಿದ್ದು, ರಜತ್ ಸ್ಪಷ್ಟನೆ ನೀಡಿದ್ದಾರೆ.
ಪೂರ್ತಿ ಓದಿ4:43 PM
ಅಂತೂ ಇಂತೂ ಕೊನೆಗೂ ಆ ಸೀಕ್ರೆಟ್ ಹೊರಹಾಕಿದ 'ಉಪಾಧ್ಯಕ್ಷ' ನಟಿ ಮಲೈಕಾ ವಸುಪಾಲ್!
ನಟಿ ಮಲೈಕಾ ವಸುಪಾಲ್ ಅವರು ಒಂದು ಸೀಕ್ರೆಟ್ ಸಂಗತಿಯನ್ನು ಇದೀಗ ಹೊರಜಗತ್ತಿಗೆ ಬಿಟ್ಟಿದ್ದಾರೆ. ಇಷ್ಟು ದಿನವೂ ಗುಟ್ಟಾಗಿದ್ದ ಈ ಸಂಗತಿಯೀಗ ಸೋಷಿಯಲ್ ಮೀಡಿಯಾ ಹೊಕ್ಕಿ ಜಗತ್ತಿನ ತುಂಬೆಲ್ಲಾ ಹರಿದಾಡುತ್ತಿದೆ. ಹಾಗಿದ್ರೆ, ನಟಿ ಮಲೈಕಾ..
ಪೂರ್ತಿ ಓದಿ2:53 PM
Meghana Raj ಮನೆ ದೇವರಕೋಣೆಯಲ್ಲಿ ವೆಂಕಟೇಶ್ವರ, ಏಸು ಕ್ರಿಸ್ತನ ಫೋಟೋ; ಸರ್ವಧರ್ಮ ಸಮನ್ವಯ ಸಾರಿದ ನಟಿ
ಕನ್ನಡ ನಟಿ ಮೇಘನಾ ರಾಜ್ ಅವರ ಹೊಸ ಮನೆಯ ದೇವರ ಕೋಣೆಯಲ್ಲಿ ವೆಂಕಟೇಶ್ವರ, ಏಸು ಫೋಟೋ ಕೂಡ ಇದೆ.
ಪೂರ್ತಿ ಓದಿ2:44 PM
ಶ್ರೀದೇವಿಯನ್ನು ಬಯಸಿದ್ದರು ಈ ಮೂರು ಪುರುಷರು; ಅವರಲ್ಲೊಬ್ಬರ ಕಥೆ ಏನಾಯ್ತು?
ಮೂರನೆಯ ವ್ಯಕ್ತಿ ಬಾಲಿವುಡ್‌ನ ಖ್ಯಾತ ನಿರ್ಮಾಪಕರಾದ ಬೋನಿ ಕಪೂರ್. ಅವರು ಶ್ರೀದೇವಿಯನ್ನು ಲವ್ ಮಾಡಿ ಮದುವೆ ಆಗುವ ಕಾರಣಕ್ಕಾಗಿಯೇ ಮಿಸ್ಟರ್ ಇಂಡಿಯಾ ಸಿನಿಮಾಗೆ ಶ್ರೀದೇವಿ ಅವರನ್ನು ಆಯ್ಕೆ ಮಾಡಿ ಸಿನಿಮಾ ನಿರ್ಮಾಣ..
ಪೂರ್ತಿ ಓದಿ12:56 PM
Crazy Star Ravichandran: ಡಾ ರಾಜ್, ವಿಷ್ಣು ರಿಜೆಕ್ಟ್ ಮಾಡಿದ್ದ ಸಿನಿಮಾ ನಾನು ಮಾಡಿದೆ. ರಿಸಲ್ಟ್ ನೋಡಿ ಏನಾಯ್ತು?
ಡಾ ರಾಜ್‌ಕುಮಾರ್ ಹಾಗೂ ವಿಷ್ಣುವರ್ಧನ್ ರಿಜೆಕ್ಟ್ ಮಾಡಿದ್ದ ಕಥೆಯನ್ನು ನಾನು ಮಾಡಿದೆ. ಆ ಕಥೆಯನ್ನು ಡಾ ರಾಜ್‌ಕುಮಾರ್ ಹಾಗೂ ವಿಷ್ಣುವರ್ಧನ್ ಮಾತ್ರವಲ್ಲ, ಕನ್ನಡದ ಆ ಕಾಲದ ಬಹುತೇಕ ಎಲ್ಲಾ ಹೀರೋಗಳೂ ಕೂಡ ರಿಜೆಕ್ಟ್ ಮಾಡಿದ್ದಾರೆ. ಆದರೆ, ಆ ಕಥೆ ನನಗೆ ಯಾಕೋ ತುಂಬಾ..
ಪೂರ್ತಿ ಓದಿ12:52 PM
ಸೀರಿಯಲ್ ಬಿಟ್ಟು ಹಿಮಾಲಯದತ್ತ ಭಾಗ್ಯಲಕ್ಷ್ಮಿ! ಫ್ಯಾನ್ಸ್ ಶಾಕ್- ಕಾರಣ ತೆರೆದಿಟ್ಟ ನಟಿ ಸುಷ್ಮಾ
ಭಾಗ್ಯಲಕ್ಷ್ಮಿ ಸೀರಿಯಲ್ ನಾಯಕಿ ಭಾಗ್ಯ ಉರ್ಫ್ ಸುಷ್ಮಾ ಕೆ.ರಾವ್ ಅವರು ಹಿಮಾಲಯದತ್ತ ಪ್ರಯಾಣ ಬೆಳೆಸಿದ್ದಾರೆ. ಈ ಬಗ್ಗೆ ಅವರು ಹೇಳಿದ್ದೇನು?