ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ನಡೆದು 1 ವರ್ಷ ಪೂರ್ಣವಾಯಿತು. ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ದರ್ಶನ್ ಮೇಲೆ ಈ ಕೊಲೆಯ ಆರೋಪ ಕೇಳಿ ಬಂತು. ದರ್ಶನ್ 6 ತಿಂಗಳು ಜೈಲುವಾಸ ಅನುಭವಿಸಿ ಸದ್ಯ ಬೇಲ್ ಮೇಲೆ ಹೊರಗಿದ್ದಾರೆ. ಇನ್ನೇನು ಶೂಟಿಂಗ್‌ಗಾಗಿ ವಿದೇಶಕ್ಕೆ ಹಾರೋದಕ್ಕೂ ಸಜ್ಜಾಗಿದ್ದಾರೆ. ಇತ್ತ ರೇಣುಕಾಸ್ವಾಮಿ ಕುಟುಂಬ ಮಾತ್ರ ನ್ಯಾಯಕ್ಕಾಗಿ ಕಾಯುತ್ತಲಿದೆ. ಒಂದು ವರ್ಷ ಕಳೀತು.. ಇನ್ನೆಷ್ಟು ವರ್ಷ ಬೇಕು ಅಂತ ಪ್ರಶ್ನೆ ಮಾಡುತ್ತಿದೆ.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ನಡೆದು ಇಂದಿಗೆ ಒಂದು ವರ್ಷ ಕಂಪ್ಲೀಟ್ ಆಯ್ತು. ಜೂನ್ 9 , 2024ರಂದು ಬೆಂಗಳೂರಿನ ಸುಮನಹಳ್ಳಿ ಮೋರಿ ಬಳಿಕ ರೇಣುಕಾಸ್ವಾಮಿಯ ಬಾಡಿ ಪತ್ತೆಯಾಗಿತ್ತು. ಹತ್ತಿರದ ಅಪಾರ್ಟ್ಮೆಂಟ್ನ ಸೆಕ್ಯೂರಿಟಿ ಅನಾಥ ಶವ ಬಿದ್ದಿದೆ ಅಂತ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದ. ಜೂನ್ 10ನೇ ತಾರೀಖು ಕಾರ್ತಿಕ್, ನಿಖಿಲ್ ಮತ್ತು ಕೇಶವ ಮೂರ್ತಿ ಅನ್ನೋ ಮೂವರು ಬಂದು ಪೊಲೀಸರ ಎದುರು ನಾವೇ ಕೊಲೆ ಮಾಡಿದ್ದೀವಿ ಅಂತ ಸರೆಂಡರ್ ಆಗಿದ್ರು. ಆದರೆ, ಅವ್ರಿಗೆ ಪೊಲೀಸರು ಟ್ರೀಟ್ಮೆಂಟ್ ಕೊಟ್ಟಾಗಲೇ ಹೊರಬಂದಿದ್ದು ನಟ ದರ್ಶನ್ ಹೆಸರು.
10:10 PM (IST) Jun 10
ಭಾರತೀಯ ಸ್ಟಾರ್ ನಟರ ಹೆಸರಿನಲ್ಲಿ ಒಂದೊಂದು ದಾಖಲೆ ಇದ್ದೇ ಇರುತ್ತೆ. ಒಬ್ಬೊಬ್ಬರದೂ ಒಂದೊಂದು ವಿಶೇಷತೆ. ದುಬೈನ ಬುರ್ಜ್ ಖಲೀಫಾದಲ್ಲಿ ಭಾರತೀಯ ನಟ ಫ್ಲಾಟ್ ಖರೀದಿಸಿ ಹೊಸ ದಾಖಲೆ ಬರೆದಿದ್ದಾರೆ ಗೊತ್ತಾ? ಯಾರು ಈ ನಟ?
04:48 PM (IST) Jun 10
ಸದ್ಯ ಭಾರತ ಮತ್ತು ಪಾಕಿಸ್ತಾನದ ನಡುವಿನ ದ್ವೇಷ ಬೂದಿ ಮುಚ್ಚಿದ ಕೆಂಡದಂತಿದೆ. ಇದರ ನಡುವೆಯೇ ಅಲ್ಲಿ ಬ್ಯಾನ್ ಆಗಿದ್ದ ಅವರದ್ದೇ ಚಿತ್ರವೊಂದು ಭಾರತದಲ್ಲಿ ಬಿಡುಗಡೆಯಾಗಿದ್ದ ಬಗ್ಗೆ ತಿಳಿದು ಬಂದಿದೆ. ಏನಿದು ಸ್ಟೋರಿ?
04:32 PM (IST) Jun 10
ಅಮ್ಮ ಸಾರಿಕಾ ವಿಚ್ಛೇದನದ ನಂತರ ಆತ್ಮವಿಶ್ವಾಸದಿಂದ ಬದುಕು ಕಟ್ಟಿಕೊಂಡಿದ್ದು ನನಗೆ ಸ್ಫೂರ್ತಿ ಅಂತ ನಟಿ ಶ್ರುತಿ ಹಾಸನ್ ಹೇಳಿದ್ದಾರೆ.
03:31 PM (IST) Jun 10
ಮೋಹನ್ ಬಾಬು ಮಗ ಮಂಚು ವಿಷ್ಣು ಹೀರೋ ಆಗಿ ಸಿನಿಮಾಗಳಲ್ಲಿ ಬ್ಯುಸಿ ಇದ್ರೆ, ಅವರ ಪತ್ನಿ ವಿರಾನಿಕಾ ಮಾತ್ರ ಬ್ಯುಸಿನೆಸ್‌ವುಮೆನ್ ಆಗಿ ಮಿಂಚುತ್ತಿದ್ದಾರೆ. 14 ದೇಶಗಳಲ್ಲಿ ಮಂಚು ಕುಟುಂಬದ ಸೊಸೆ ಮಾಡ್ತಿರೋ ಬ್ಯುಸಿನೆಸ್ ಏನು ಗೊತ್ತಾ?
02:59 PM (IST) Jun 10
02:00 PM (IST) Jun 10
ಚಿತ್ರವೊಂದಕ್ಕೆ ಹತ್ತಾರು ಕೋಟಿ ರೂಪಾಯಿ ಪಡೆಯುವ ನಟ ಶಾರುಖ್ ಖಾನ್ ಮಾಸಿಕ ಆದಾಯದ ಬಗ್ಗೆ ಹಲವರಲ್ಲಿ ಕುತೂಹಲ ಸಹಜ. ಅದೇ ರೀತಿ ಅವರ ಅಭಿಮಾನಿಯೊಬ್ಬ ಪ್ರಶ್ನಿಸಿದ್ದಾನೆ. ಅದಕ್ಕೆ ನಟ ಕೊಟ್ಟ ಉತ್ತರ ನೋಡಿ!
12:47 PM (IST) Jun 10
ಭೂಮಿಕಾ ಮತ್ತು ಮಗುವನ್ನು ಸಾಯಿಸಲು ಶಕುಂತಲಾ ಆಕೆ ಜಾರಿ ಬೀಳುವ ಸಲುವಾಗಿ ನೆಲದ ಮೇಲೆ ಎಣ್ಣೆ ಸುರಿದಿದ್ದಾಳೆ. ಅದರ ಮೇಲೆ ಭೂಮಿಕಾ ಕಾಲಿಟ್ಟಿದ್ದಾಳೆ. ಇದರ ಪ್ರೊಮೋ ಬಿಡುಗಡೆಯಾಗ್ತಿದ್ದಂತೆಯೇ ನಿರ್ದೇಶಕರಿಗೆ ಜೀವ ಬೆದರಿಕೆ ಬಂದಿದೆ ನೋಡಿ!
12:27 PM (IST) Jun 10
ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್, ಮನ್ನತ್ ಮನೆಯ ನವೀಕರಣದ ಹಿನ್ನಲೆಯಲ್ಲಿ ತಮ್ಮ ಸಿಬ್ಬಂದಿಗಾಗಿ ₹1.35 ಲಕ್ಷ ಮಾಸಿಕ ಬಾಡಿಗೆಗೆ 2BHK ಅಪಾರ್ಟ್‌ಮೆಂಟ್‌ನ್ನು ಬಾಡಿಗೆಗೆ ಪಡೆದಿದ್ದಾರೆ. ಮೂರು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಮುಂಬೈನ ಪಾಲಿ ಹಿಲ್‌ನಲ್ಲಿದೆ.
11:04 AM (IST) Jun 10
ನಟಿ ಲೇಖಾ ಚಂದ್ರ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
10:33 AM (IST) Jun 10
10:33 AM (IST) Jun 10
Kamal Hassan's Thug Life: ಕರ್ನಾಟಕದಲ್ಲಿ ನಿಷೇಧಕ್ಕೊಳಗಾಗಿರುವ ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ ಸಿನಿಮಾ ಐದನೇ ದಿನಕ್ಕೆ ಕಡಿಮೆ ಕಲೆಕ್ಷನ್ ಎಷ್ಟಿದೆ ಗೊತ್ತಾ?
10:17 AM (IST) Jun 10
ಪತ್ನಿ ಆರತಿಯಿಂದ ದೂರವಾಗಿ, ಗಾಯಕಿ ಕೆನಿಷಾ ಫ್ರಾನ್ಸಿಸ್ ಜೊತೆ ಸಂಬಂಧ ಬೆಳೆಸಿರೋ ನಟ ರವಿ ಮೋಹನ್ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಬ್ರೋಕೋಡ್ ಎಂಬ ಸಿನಿಮಾವನ್ನು ಅನೌನ್ಸ್ ಮಾಡಿರುವ ಅವರೀಗ, ನಿರ್ಮಾಣದ ಜವಾಬ್ದಾರಿ ಕೂಡ ಹೊತ್ತುಕೊಂಡಿದ್ದಾರೆ.
09:45 AM (IST) Jun 10
ಅಖಿಲ್ ಅಕ್ಕಿನೇನಿ ಮದುವೆ ಆಗಿದ್ದು ವ್ಯಾಪಾರಿ ಮಗಳು ಜೈನಬ್ ರವ್‌ಡ್ಜೀ ಜೊತೆ. ಆದ್ರೆ ಇಬ್ಬರ ನಡುವೆ ವಯಸ್ಸಿನ ಅಂತರ ಇದೆ. ಇದರ ಹಿಂದಿನ ಕಥೆ ಏನು ಅಂತ ತಿಳ್ಕೊಳ್ಳೋಣ.