
ಸ್ಯಾಂಡಲ್‌ವುಡ್ ರಾಕಿಂಗ್ ಕಪಲ್ ಯಶ್- ರಾಧಿಕಾ ಪಂಡಿತ್ ಮುದ್ದು ಮಗಳು ಐರಾ ಡಿಸಂಬರ್ 2 ರಂದು ಮೊದಲ ಬರ್ತಡೇಯನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾಳೆ. ಕನ್ನಡ ಚಿತ್ರರಂಗದ ಗಣ್ಯಾತಿಗಣ್ಯರು ಭಾಗಿಯಾಗಿ ಪುಟಾಣಿ ಐರಾಗೆ ಶುಭ ಹಾರೈಸಿದರು. ಮೊದಲ ಹುಟ್ಟುಹಬ್ಬಕ್ಕೆ ಪುಟಾಣಿ ತಮ್ಮನೂ ಸಾಥ್ ನೀಡಿದ್ದಾನೆ.
ಯಶ್ ಅಭಿಮಾನಿಗಳಿಗೆ ಗುಡ್‌ನ್ಯೂಸ್! ಕೆಜಿಎಫ್ 2 ಟೀಂನಿಂದ ಹೊಸ ಸುದ್ದಿ!
ಐರಾ ಹುಟ್ಟುಹಬ್ಬದ ವಿಡಿಯೋವನ್ನು ರಿಲೀಸ್ ಮಾಡುವಂತೆ ಅಭಿಮಾನಿಗಳು ಕೋರಿಕೆ ಇಟ್ಟಿದ್ದರು. ಅದರಂತೆ ಯಶ್ ಇದೀಗ ಹುಟ್ಟುಹಬ್ಬದ ವಿಡಿಯೋ ಗ್ಲಿಂಪ್ಸನ್ನು ರಿಲೀಸ್ ಮಾಡಿದ್ದಾರೆ.
ಬೆಂಗಳೂರಿನ ಫನ್ ವರ್ಲ್ಡ್‌ನಲ್ಲಿ ಐರಾ ಬರ್ತಡೇ ಕಲರ್‌ಫುಲ್ ಆಗಿ ನಡೆದಿದೆ. ಕಾಡನ್ ಕ್ಯಾಂಡಿ - ಪಾಪ್ ಕಾರ್ನ್ ಥೀಮ್‌ನಲ್ಲಿ ಡೆಕೋರೇಶಷನ್ ಮಾಡಲಾಗಿತ್ತು. ಯಾವಾಗಲೂ ಸರ್ಪ್ರೈಸ್ ಕೊಡುವ ರಾಧಿಕಾ- ಯಶ್ ಐರಾ ಫೋಟೋಶೂಟ್ ಮಾಡಿಸಿದ್ದಾರೆ.
'ದಬಾಂಗ್ 3' ನಂತರ ಬಾಲಿವುಡ್‌ನಲ್ಲೇ ಹೆಚ್ಚು ಬ್ಯುಸಿ ಆಗ್ತಾರಾ ಕಿಚ್ಚ ಸುದೀಪ್?
'ಐರಾ' ಬರ್ತಡೇ ವಿಡಿಯೋ ಇಲ್ಲಿದೆ ನೋಡಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.