ಪತ್ನಿಯೊಂದಿಗೆ ಅಂಬಿ ಡ್ಯಾನ್ಸ್..ವಿಡಿಯೋ ವೈರಲ್

By Web Desk  |  First Published Nov 28, 2018, 11:11 PM IST

ಅಪಾರ ಅಭಿಮಾನಿಗಳನ್ನು ರೆಬಲ್ ಸ್ಟಾರ್ ಅಂಬರೀಶ್ ಅಗಲಿದ್ದಾರೆ. ಆದರೆ ಅವರ ನೆನಪುಗಳು ಚಿರಶಾಶ್ವತ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಅಂಬಿ ತಮ್ಮ ಪತ್ನಿ ಸುಮಲತಾ ಅವರೊಂದಿಗೆ ಹೆಜ್ಜೆ ಹಾಕುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ.


ಅಂಬರೀಶ್ ತಮ್ಮ ಸಿನಿಮಾಗಳಲ್ಲಿ ನೃತ್ಯ ಮಾಡುವುದು ಕಡಿಮೆಯೇ. ಆದರೆ ಅವರ ಬಾಡಿ ಲ್ಯಾಂಗ್ವೇಜ್‌ನಲ್ಲೆ ಎಲ್ಲವನ್ನು ಹೇಳಿ ಮುಗಿಸುವ ಶಕ್ತಿ ಇದ್ದವರು. ಪತ್ನಿ ಸುಮಲತಾ ಕೂಡ ಸಿನಿಮಾ ರಂಗದಿಂದಲೇ ಬಂದವರು. ಇಬ್ಬರು ಒಟ್ಟಾಗಿ ನಾಯಕ ನಾಯಕಿಯಾಗಿ ಕಾಣಿಸಿಕೊಂಡಿದ್ದು ಇದೆ.

ಯಾರಿಗೆ ಸಲ್ಲುತ್ತೆ ಕ್ರೆಡಿಟ್, ಸಾವಿನ ವಿಚಾರದಲ್ಲೂ ರಾಜಕೀಯ ಶುರುವಾಯ್ತಾ?

Tap to resize

Latest Videos

undefined

ಅಂಬಿ ಹೆಂಡತಿಯೊಂದಿಗೆ ನೃತ್ಯ ಮಾಡಿರುವ ವಿಡಿಯೋ ಸದ್ಯ ಎಲ್ಲರ ವಾಟ್ಸಪ್ ಸ್ಟೇಟಸ್ ಆಗಿ ಬದಲಾಗುತ್ತಿದೆ. ಅಂಬಿ ಅವರ ನೃತ್ಯವನ್ನು ನೀವು ನೋಡಿಕೊಂಡು ಬನ್ನಿ..

"

 

..

click me!