‘ಮಣ್ಣಲ್ಲಿ ಹೂತಿಟ್ಟ ಸತ್ಯ ಹೊರ ತೆಗಿತೀನಿ’ ಎಂದ ಕಾಮಿಡಿ ಕಿಂಗ್!

By Web DeskFirst Published Apr 14, 2019, 3:37 PM IST
Highlights

ಕಾಮಿಡಿ ಕಿಂಗ್ ಕೋಮಲ್ ಖಡಕ್ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಿರುವ ‘ಕೆಂಪೇಗೌಡ-2’ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ.

ಚಿತ್ರರಂಗದಿಂದ ದೂರ ಉಳಿದ ಕೋಮಲ್ ಏನು ಮಾಡುತ್ತಿದ್ದಾರೆ? ಏನಾಯ್ತು ಅವರಿಗೆ? ಎಂದು ಪ್ರಶ್ನಿಸಿದವರಿಗೆ ಕೆಂಪೇಗೌಡ್ - 2 ಟ್ರೈಲರ್ ಉತ್ತರ ನೀಡಿದೆ.

 

’ಡೀಲ್ ರಾಜ’ ಚಿತ್ರದ ನಂತರ ಮೂರು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದ ಕೋಮಲ್ ಈಗ ಕೆಂಪೇಗೌಡ-2 ಚಿತ್ರದ ಮೂಲಕ ಕಮ್ ಬ್ಯಾಕ್ ಮಾಡಿದ್ದಾರೆ. ಕೆಂಪೇಗೌಡ-2 ಶೂಟಿಂಗ್ ಶುರುವಾಗಿ ವರ್ಷಗಳೇ ಆಗಿತ್ತು. ಆದರೆ ಕಾರಣಾಂತರಗಳಿಂದ ರಿಲೀಸ್ ಆಗಲು ಪರ್ಮಿಷನ್ ಸಿಕ್ಕಿರಲಿಲ್ಲ.

click me!