ಕಾಜೋಲ್-ಕರಣ್ ಜೋಹರ್ ಮತ್ತೆ ಒಂದಾಗಿದ್ದಾರೆ!

Published : Aug 08, 2017, 07:28 PM ISTUpdated : Apr 11, 2018, 12:40 PM IST
ಕಾಜೋಲ್-ಕರಣ್ ಜೋಹರ್ ಮತ್ತೆ ಒಂದಾಗಿದ್ದಾರೆ!

ಸಾರಾಂಶ

ಕರಣ್ ಜೋಹರ್ ನಿರ್ದೇಶನದಲ್ಲಿ ಕಾಜೋಲ್ ಅಭಿನಯದ ಚಿತ್ರಗಳು ಬಾಲಿವುಡ್’ನಲ್ಲಿ ಸಕತ್ ಹಿಟ್ ಮಾಡಿವೆ. ಇವರಿಬ್ಬರ ಕಾಂಬಿನೇಶನ್ ಯಾವಾಗಲೂ ವರ್ಕೌಟ್ ಆಗುತ್ತದೆ. ಅದಕ್ಕಿಂತಲೂ ಹೆಚ್ಚಾಗಿ ಇವರಿಬ್ಬರು  ಬೆಸ್ಟ್ ಫ್ರೆಂಡ್ಸ್. ಕಾಜೋಲ್ ಮತ್ತು ಕರಣ್ ಜೋಹರ್ ನಡುವೆ ಕಾರಣಾಂತರದಿಂದ ಭಿನ್ನಾಬಿಪ್ರಾಯ ಬಂದಿತ್ತು.

ನವದೆಹಲಿ (ಆ.08): ಕರಣ್ ಜೋಹರ್ ನಿರ್ದೇಶನದಲ್ಲಿ ಕಾಜೋಲ್ ಅಭಿನಯದ ಚಿತ್ರಗಳು ಬಾಲಿವುಡ್’ನಲ್ಲಿ ಸಕತ್ ಹಿಟ್ ಮಾಡಿವೆ. ಇವರಿಬ್ಬರ ಕಾಂಬಿನೇಶನ್ ಯಾವಾಗಲೂ ವರ್ಕೌಟ್ ಆಗುತ್ತದೆ. ಅದಕ್ಕಿಂತಲೂ ಹೆಚ್ಚಾಗಿ ಇವರಿಬ್ಬರು  ಬೆಸ್ಟ್ ಫ್ರೆಂಡ್ಸ್. ಕಾಜೋಲ್ ಮತ್ತು ಕರಣ್ ಜೋಹರ್ ನಡುವೆ ಕಾರಣಾಂತರದಿಂದ ಭಿನ್ನಾಬಿಪ್ರಾಯ ಬಂದಿತ್ತು.

ಇದೀಗ ಕಾಜೋಲ್ ಮತ್ತು ಕರಣ್ ಜೋಹರ್ ಮತ್ತೆ ಒಂದಾಗಿದ್ದಾರೆ. ಕರಣ್ ಜೋಹರ್ ಕಾಜೋಲ್’ರನ್ನು ಇನ್ಸ್ಟಾಗ್ರಾಮ್’ನಲ್ಲಿ ಫಾಲೋ ಮಾಡುತ್ತಿದ್ದಾರೆ. ಕರಣ್ ಜೋಹರ್ ಅವಳಿ ಮಕ್ಕಳನ್ನು ದತ್ತು ತೆಗೆದುಕೊಂಡಾಗ ಕಾಜೋಲ್ ಅವರ ಪೋಸ್ಟನ್ನು ಲೈಕಿಸಿದ್ದರು.  ವಾರಾಂತ್ಯದಲ್ಲಿ ನಡೆಯುವ ಕಾಜೋಲ್ ಬರ್ತ್ ಡೇ ಪಾರ್ಟಿಗೆ ಕಾಜೋಲ್ ಕರ್ಣ್ ಜೋಹರ್’ಗೆ ಟೆಕ್ಸ್ಟ್ ಮಾಡಿ ಆಹ್ವಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಇವರಿಬ್ಬರೂ ಮತ್ತೆ ಹೊಸ ಸಿನಿಮಾ ಮಾಡುತ್ತಾರೆ ಎನ್ನಲಾಗುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ದೇವರ ನೆನೆಸ್ಕೊಂಡೇ ಈ ಹಾರರ್‌ ವೆಬ್‌ ಸಿರೀಸ್‌ ನೋಡಿ, IMDBಯಲ್ಲೂ ಭರ್ಜರಿ ರೇಟಿಂಗ್‌
ತಟ್ಟೆ ಖಾಲಿಯಾದ್ರೆ ಊಟ ತರೋದೂ ಕಷ್ಟ, ಗಿಲ್ಲಿಗಿಂತ ನೂರು ಪಟ್ಟು ಸೋಂಬೇರಿ ಸ್ಪಂದನಾ