ಹಾಲಿವುಡ್‌ಗೆ ಹಾರಿದ ಮಗಧೀರ ಚೆಲುವೆ

Published : Jul 05, 2019, 03:31 PM IST
ಹಾಲಿವುಡ್‌ಗೆ ಹಾರಿದ ಮಗಧೀರ ಚೆಲುವೆ

ಸಾರಾಂಶ

ಹಾಲಿವುಡ್‌ಗೆ ಹಾರಿದ ಕಾಜಲ್ ಅಗರ್‌ವಾಲ್ | ವಿಷ್ಣು ಮಂಚು ಜೊತೆ ಮುಂದಿನ ಸಿನಿಮಾದಲ್ಲಿ ನಟಿಸಲಿದ್ದಾರೆ | ಏಕಕಾಲದಲ್ಲಿ ತೆಲುಗು, ಇಂಗ್ಲೀಷ್‌ನಲ್ಲಿ ಚಿತ್ರ ರಿಲೀಸ್ 

'ಮಗಧೀರ' ಚಿತ್ರದ ಮೂಲಕ ಸಂಚಲನ ಮೂಡಿಸಿದ್ದ ಬಹುಭಾಷಾ ನಟಿ ಕಾಜಲ್ ಅಗರ್ ವಾಲ್ ಹಾಲಿವುಡ್ ಗೆ ಹಾರಿದ್ದಾರೆ. ಪ್ರಿಯಾಂಕ ಚೋಪ್ರಾ, ದೀಪಿಕಾ ಪಡುಕೋಣೆ, ಐಶ್ವರ್ಯಾ ರೈ ಸಾಲಿಗೆ ಇದೀಗ ಕಾಜಲ್ ಸೇರಿದ್ದಾರೆ. 

ಸ್ವಿಮ್ ಸೂಟ್‌ನಲ್ಲಿ ಹಾಟ್ ಆಗಿದ್ದಾರೆ ಶರ್ಮಿಳಾ ಮಾಂಡ್ರೆ!

ತೆಲುಗು, ತಮಿಳು ಚಿತ್ರಗಳಲ್ಲಿ ಮೋಡಿ ಮಾಡಿರುವ ಬಟ್ಟಲುಗಣ್ಣಿನ ಚೆಲುವೆ ಕಾಜಲ್ ಅಗರ್ ವಾಲ್ ಕ್ಯೂ ಹೋ ಗಯಾನಾ ಚಿತ್ರದ ಮೂಲಕ ಬಾಲಿವುಡ್ ಗೆ ಪ್ರವೇಶಿಸಿದ್ದರು. ಈಗ ಬಾಲಿವುಡ್ ನಿಂದ ಹಾಲಿವುಡ್ ಗೆ ಹಾರಿದ್ದಾರೆ. 

ಬೆತ್ತಲೆ ಫೋಟೋ ಪೋಸ್ಟ್ ಮಾಡಿ ಬರ್ತಡೇ ಆಚರಿಸಿಕೊಂಡ ನಟಿ

ಕಾಜಲ್ ಹಾಗೂ ಮಂಚು ವಿಷ್ಣು ಭಿನಯಿಸುತ್ತಿರುವ ಚಿತ್ರ ತೆಲುಗು, ಇಂಗ್ಲೀಷ್ ನಲ್ಲಿ ರಿಲೀಸ್ ಆಗಲಿದೆ.  ಕಾಜಲ್ ಹಾಗೂ ವಿಷ್ಣು ಸದ್ಯದಲ್ಲೇ ಹಾಲಿವುಡ್ ಸಿನಿಮಾ ತಂಡ ಸೇರಲಿದ್ದಾರೆ. ನ್ಯೂಯಾರ್ಕ್ ನಲ್ಲಿ ಶೂಟಿಂಗ್ ನಡೆಯಲಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss 12 ಝೂನಲ್ಲಿದ್ರೆ ಎಲ್ಲರೂ ಯಾವ ಪ್ರಾಣಿ ಆಗಿರ್ತಿದ್ರು? ನೆಚ್ಚಿನ ಸ್ಪರ್ಧಿಗಳ ಹುಡುಕಿದ ನೆಟ್ಟಿಗರು!
ಪ್ರಭಾಸ್ 'ಮಗು' ಅಂದ್ರಾ ನಿಧಿ ಅಗರ್ವಾಲ್? 'ದಿ ರಾಜಾ ಸಾಬ್' ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದ ನಟಿ ಏನ್ ನೋಡಿದ್ರಂತೆ?