ಕಾಜಲ್ ಬಿಗಿದಪ್ಪಿ ಕೆನ್ನೆಗೆ ಮುತ್ತು ಕೊಟ್ಟ ಮಹಾನುಭಾವ! ಟ್ರೋಲಿಗರಿಗೆ ಹಬ್ಬ

Published : Nov 13, 2018, 09:39 PM ISTUpdated : Nov 13, 2018, 09:53 PM IST
ಕಾಜಲ್ ಬಿಗಿದಪ್ಪಿ ಕೆನ್ನೆಗೆ ಮುತ್ತು ಕೊಟ್ಟ ಮಹಾನುಭಾವ! ಟ್ರೋಲಿಗರಿಗೆ ಹಬ್ಬ

ಸಾರಾಂಶ

ಈತನೇನೂ ನಾಯಕ ನಟನಲ್ಲ, ಆ ನಟಿಯ ಜತೆ ಸ್ಕ್ರೀನ್ ಕೂಡಾ ಹಂಚಿಕೊಂಡಿಲ್ಲ,, ಆದರೆ ಎಲ್ಲರ ಎದುರೇ ಮುತ್ತು ಕೊಟ್ಟಿದ್ದಾನೆ. ಬಹಿರಂಗ ವೇದಿಕೆಯಲ್ಲೇ ದಕ್ಷಿಣ ಭಾರತದ ಪ್ರಖ್ಯಾತ ನಟಿ ಮುತ್ತು ಪಡೆದುಕೊಂಡಿದ್ದಾಳೆ.

ಅನಿರೀಕ್ಷಿತವಾಗಿ ಮುತ್ತು ಪಡೆದುಕೊಂಡಿದ್ದು  ನಟಿ ಕಾಜಲ್ ಅಗರ್​ವಾಲ್​. ಹೀಗೆ ಕಿಸ್​ ಮಾಡಿದ್ದು ಕ್ಯಾಮರಾಮನ್​ ಚೋಟಾ ಕೆ. ನಾಯ್ಡು. ಈವಚಂ ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಇದೆಲ್ಲ ನಡೆದುಹೋಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಗೂ ಗುರಿಯಾಗಿದ್ದು ಒಂದಕ್ಕಿಂತ ಒಂದು ಭಿನ್ನಬವಾಗಿದೆ. ನೋಡಿ ಜಸ್ಟ್ ಎಂಜಾಯ್ ಮಾಡಿ. ಈ ಹಿಂದೆ ಹಾಲಿವುಡ್ ಮತ್ತು ಬಾಲಿವುಡ್ ನಲ್ಲಿ ಇದ್ದ ಸಂಪ್ರದಾಯ ಇದೀಗ ದಕ್ಷಿಣ ಭಾರತಕ್ಕೂ ಬಂದಂತಾಗಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಟೈಮ್‌ ಬಂದೇಬಿಡ್ತು, ಅಂದು ಹೊಟ್ಟೆ ಉರಿಸಿದ್ದ ರಘು; ಚಕ್ರಬಡ್ಡಿ ಸಮೇತ ವಾಪಸ್‌ ಕೊಟ್ಟ ಗಿಲ್ಲಿ ನಟ
ಪಡೆಯಪ್ಪ 'ನೀಲಾಂಬರಿ'ಗೆ ಮೊದಲ ಆಯ್ಕೆ ಐಶ್ವರ್ಯಾ ರೈ; ಶ್ರೀದೇವಿ-ಮಾಧುರಿಯನ್ನೂ ರಮ್ಯಾ ಕೃಷ್ಣನ್ ಬದಿಗೆ ಸರಿಸಿದ್ದು ಹೇಗೆ?