ಅಮ್ಮನಂತೆಯೇ ಮಗಳು! ಜಾಹ್ನವಿ ಈ ಕೆಲಸಕ್ಕೆ ನೆಟ್ಟಿಗರು ಫಿದಾ!

Published : Aug 15, 2019, 09:54 AM ISTUpdated : Aug 15, 2019, 10:23 AM IST
ಅಮ್ಮನಂತೆಯೇ ಮಗಳು! ಜಾಹ್ನವಿ ಈ ಕೆಲಸಕ್ಕೆ ನೆಟ್ಟಿಗರು ಫಿದಾ!

ಸಾರಾಂಶ

ಶ್ರೀದೇವಿ ಬರ್ತಡೇ ದಿನ ಜಾಹ್ನವಿಯಿಂದ ಒಳ್ಳೆ ಕೆಲಸ | ಪೇಪರ್ ಮಾರುವ ಹುಡುಗನಿಗೆ ಸಹಾಯ ಮಾಡಿದ ಜೂನಿಯರ್ ಶ್ರೀದೇವಿ | ಜಾಹ್ನವಿ ಈ ಕೆಲಸಕ್ಕೆ ನೆಟ್ಟಗರ ಮೆಚ್ಚುಗೆ 

ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ತೆರೆ ಮೇಲೆ ಮಾತ್ರವಲ್ಲ, ತೆರೆ ಹಿಂದೆಯೂ ಗಮನ ಸೆಳೆಯುವ ವ್ಯಕ್ತಿತ್ವದವರು. ಜಾಹ್ನವಿ ಮಾನವೀಯತೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಅಯ್ಯೋ, ಪಾಪ....ಮಿಯಾ ಖಲಿಫಾ.... ಅಡಲ್ಟ್ ಚಿತ್ರದಲ್ಲಿ ಅಭಿನಯಿಸಿದ್ರೂ ದುಡಿದಿದ್ದಿಷ್ಟೆ!

ಜಾಹ್ನವಿ ಕಾರಿನ ಕಡೆ ನಡೆದುಕೊಂಡು ಹೋಗುತ್ತಿದ್ದಾಗ ಪೇಪರ್ ಮಾರುವ ಹುಡುಗನೊಬ್ಬ ಮ್ಯಾಗಜಿನ್ ತೆಗೆದುಕೊಳ್ಳಿ ಎಂದು ಜಾಹ್ನವಿ ಬೆನ್ನು ಬೀಳುತ್ತಾನೆ. ಹಣ ಕೊಡುವಂತೆ ದುಂಬಾಲು ಬೀಳುತ್ತಾನೆ. ದುಡ್ಡಿಗಾಗಿ ಪರ್ಸ್ ನಲ್ಲಿ ತಡಕಾಡುತ್ತಾರೆ ಜಾಹ್ನವಿ. ಹಣ ಸಿಗುವುದಿಲ್ಲ. ಆಗ ಕಾರಿನ ಡ್ರೈವರ್ ಬಳಿ ಹಣ ಕೇಳಿ ಆ ಹುಡುಗನಿಗೆ ಕೊಡುತ್ತಾರೆ. ಜಾಹ್ನವಿಯ ಸಹಾಯ ಮಾಡುವ ಗುಣ ನೋಡಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಯಶ್ ಅಭಿನಯದ KGF ಡೈಲಾಗ್ ಹೇಳಿದ ಟೀಂ ಇಂಡಿಯಾ ಕ್ರಿಕೆಟಿಗ!

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ರೀನಾ, ಕಿರಣ್ & ಲವರ್ ಗೌರಿ.. 'ನಾವೆಲ್ಲರೂ ಒಂದೇ ಫ್ಯಾಮಿಲಿ' ಎಂದ ಅಮೀರ್ ಖಾನ್; ಒಳಗೊಳಗೇ ನಕ್ಕ ನೆಟ್ಟಿಗರು!
Amruthadhaare Serial: ಗೌತಮ್-ಭೂಮಿಕಾ ಜೀವನ ಸರಿಮಾಡೋಕೆ ಯಾರು ಬರಬೇಕೋ ಅವ್ರು ಬಂದ್ರು; ಕೇಡಿಗಳಿಗೆ ಮಾರಿಹಬ್ಬ