
ಮುಂಬೈ[ಆ. 14] ಜಗತ್ತಿನಲ್ಲಿಯೇ ಅತಿ ಹೆಚ್ಚು ವೀಕ್ಷಣೆ ಮಾಡಿರುವ ನಂಬರ್ 1 ನೀಲಿ ಚಿತ್ರತಾರೆ ಎಂಬ ‘ಖ್ಯಾತಿ’ ಗಳಿಸಿಕೊಂಡಿದ್ದ ಮಿಯಾ ಖಲಿಫಾ ಪೋರ್ನ್ ಇಂಡಸ್ಟ್ರಿಯಿಂದ ದುಡಿದಿರುವುದು ಕೇವಲ 8.5 ಲಕ್ಷ ರೂಪಾಯಿ.
ಮಿಲಿಯನ್ ಗಟ್ಟಲೆ ಹಣ ಸಂಪಾದನೆ ಮಾಡಿರಬಹುದು ಎಂದು ಜನರು ಭಾವಿಸಿದ್ದರೆ ಅದು ಸುಳ್ಳು.. ನಾನು ಪೋರ್ನ್ ನಿಂದ ಗಳಿಸಿದ್ದು ಕೇವಲ 12 ಸಾವಿರ ಡಾಲರ್.. ನಾನು ಆ ಇಂಡಸ್ಟ್ರಿಯಿಂದ ಹೊರಬಂದ ಮೇಲೆ ನನ್ನ ವಿಡಿಯೋಗಳು ಪ್ರಖ್ಯಾತಗೊಂಡವು.. ಆದರೆ ನನಗೆ ಸಿಕ್ಕಿದ ಹಣ ತುಂಬಾ ಕಡಿಮೆಯೇ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಬಾತ್ ರೂಂ ನಲ್ಲಿ ಪೂನಂ, ಎಷ್ಟು ಚೆಂದ ಸೀರೆ ಉಟ್ಟಿದ್ದಳು! ವಿಡಿಯೋ ವೈರಲ್
ನಾನು ಜಗತ್ತಿನ ನಂಬರ್ 1 ನೀಲಿ ನಟಿಯಾಗಿದ್ದರೂ ನನ್ನ ವೃತ್ತಿ ಜೀವನದಲ್ಲಿ ನಾನು ದುಡಿದಿದ್ದು ಬರೀ 8 ಲಕ್ಷ ಅಷ್ಟೇ ಎಂದು ಹೇಳಿದ್ದಾರೆ. ಎಲ್ಲರೂ ನಾನು ಲಕ್ಷಗಟ್ಟಲೆ ಹಣ ಸಂಪಾದಿಸುತ್ತೇನೆ ಎಂದು ಭಾವಿಸುತ್ತಾರೆ. ಅದು ಸುದ್ಧ ಸುಳ್ಳು ಎಂದು ಮಿಯಾ ಹೇಳಿಕೊಂಡಿದ್ದಾರೆ.
ನೀಲಿ ಚಿತ್ರಗಳಿಂದ ಹೊರ ಬಂದ ನಂತರ ನಾನು ಬೇರೆ ಕೆಲಸ ಹುಡುಕಲು ಸಾಕಷ್ಟು ಕಷ್ಟಪಟ್ಟಿದ್ದೇನೆ. ತುಂಬಾ ಕಷ್ಟ ಅನುಭವಿಸಿದೆ. ರಾಬರ್ಟ್ ಸ್ಯಾಂಡ್ ಬರ್ಗ್ ಪರಿಚಯವಾಗಿ ಸ್ವತಂತ್ರ ಬದುಕು ಕಟ್ಟಿಕೊಳ್ಳುವ ಹಂತದಲ್ಲಿ ಇದ್ದೇನೆ ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.