ಬ್ರೇಕಪ್ ಸುಳಿಯಲ್ಲಿ ಇಲಿಯಾನಾ; ವಿದೇಶಿ ಬಾಯ್‌ ಫ್ರೆಂಡ್‌ಗೆ ಗುಡ್‌ ಬೈ?

Published : Aug 27, 2019, 01:45 PM IST
ಬ್ರೇಕಪ್ ಸುಳಿಯಲ್ಲಿ ಇಲಿಯಾನಾ; ವಿದೇಶಿ ಬಾಯ್‌ ಫ್ರೆಂಡ್‌ಗೆ ಗುಡ್‌ ಬೈ?

ಸಾರಾಂಶ

  'ತುಂಟ ತುಂಟ' ಎಂದು ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ ಬಾಲಿವುಡ್‌ ನಟಿ ಲಿವಿಂಗ್ ಟುಗೆದರ್ ರಿಲೀಷನ್‌ಶಿಪ್‌ ಜೀವನದಲ್ಲಿ ಬಿರುಕು ಹುಟ್ಟಿಕೊಂಡಿದೆ.

 

ಟಾಲಿವುಡ್‌ ಮಂದಿಯ ಹಾರ್ಟ್‌ ಕದ್ದ ಚೋರಿ ಇಲಿಯಾನ ಎಂದೂ ತಮ್ಮ ಖಾಸಗಿ ವಿಚಾರವನ್ನು ಶೇರ್ ಮಾಡಿಕೊಂಡವರಲ್ಲ. ಆದರೆ ಬಿ ಟೌನ್‌ನಲ್ಲಿ ವಿದೇಶಿ ಫೋಟೋಗ್ರಾಫರ್‌ ಜೊತೆಗೆ ಕಾಣಿಸಿಕೊಂಡದ್ದು ಅಭಿಮಾನಿಗಳಿಗೆ ಶಾಕ್ ಕೊಟ್ಟಿತ್ತು.

ಉಪವಾಸ ಮಾಡಿ ಸಣ್ಣಗಾಗೋದು ಮುರ್ಖತನವೆನ್ನುತ್ತಾರೆ ಇಲಿಯಾನಾ?

 

ಕೆಲ ತಿಂಗಳುಗಳ ಹಿಂದೆ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿದೇಶಿ ಫೋಟೋಗ್ರಫರ್ ಆಂಡ್ರ್ಯೂ ಜೊತೆ ಫೋಟೋ ಅಪ್ಲೋಡ್ ಮಾಡಿ 'ಬೆಸ್ಟ್‌ ಹಬ್ಬಿ ಎವರ್' ಎಂದು ಬರೆದುಕೊಂಡಿದ್ದರು. ಈಗ ಎಲ್ಲಾ ಫೋಟೋಗಳನ್ನು ಡಿಲೀಟ್ ಮಾಡಿ ಆಂಡ್ರ್ಯೂನ ಅನ್‌ ಫಾಲೋ ಮಾಡಿದ್ದಾರೆ. ಇದನ್ನು ಗಮನಿಸಿದ ಬಿಟೌನ್‌ ಮಾಧ್ಯಮಗಳು ಹಾಗೂ ಪತ್ರಿಕೆಗಳು ಇವರಿಬ್ಬರೂ ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ ಎಂದು ವರದಿ ಮಾಡಿದೆ.

ಇಲಿಯಾನ ಮದುವೆಯೇ ಆಗದೇ ಪ್ರಗ್ನಂಟ್ ಹೇಗೆ?

ಚಿತ್ರವೊಂದರಲ್ಲಿ ಗರ್ಭಿಣಿ ಪಾತ್ರದಲ್ಲಿ ಕಾಣಿಸಿಕೊಂಡ ಇಲಿಯಾನ ಫೋಟೋ ನೋಡಿ ಆಂಡ್ರ್ಯೂ ಜೊತೆಯಿದ್ದ ಸಂಬಂಧದ ಪರಿಣಾಮವೆಂದು ಜಾಲತಾಣದಲ್ಲಿ ವದಂತಿ ಹರಿದಾಡುತ್ತಿತ್ತು. ಇದಕ್ಕೆ ಸ್ವತಃ ಇಲಿಯಾನ ಇದು ಚಿತ್ರವೊಂದರ ಲುಕ್‌ ಎಂದು ಹೇಳುವುದರ ಮೂಲಕ ಸ್ಪಷ್ಟನೆ ನೀಡಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Karna Serial ನಿಧಿ ಅರೆಸ್ಟ್​: ಪೊಲೀಸರು ಬಂಧಿಸಿ ಜೈಲಿಗೆ ಹಾಕಿದ್ದೇಕೆ? ಅಷ್ಟಕ್ಕೂ ಆಗಿದ್ದೇನು?
ಅಬ್ಬಬ್ಬಾ! ಟ್ವಿಸ್ಟ್‌ ಅಂದ್ರೆ ಇದಪ್ಪಾ- ಎದ್ದು ಬಂದ ಸತ್ತ ಸಂಧ್ಯಾ: ಲಾಯರ್‌ ಭಾರ್ಗವಿನೇ ಜೈಲಿಗೆ ಹೋಗ್ತಾಳಾ?