ಮತ್ತೆ ಬಣ್ಣ ಹಚ್ಚಿದ ಜೆನಿಲಿಯಾ

Published : Nov 14, 2016, 05:18 AM ISTUpdated : Apr 11, 2018, 01:09 PM IST
ಮತ್ತೆ ಬಣ್ಣ ಹಚ್ಚಿದ ಜೆನಿಲಿಯಾ

ಸಾರಾಂಶ

ಸೌತ್ ಸಿನಿಮಾ ರಂಗದ ಖ್ಯಾತ ನಟಿ ಜೆನಿಲಿಯಾ ಬಹಳ ದಿನಗಳ ಬಳಿಕ ಮತ್ತೆ ಮುಖಕ್ಕೆ ಬಣ್ಣ ಹಚ್ಚಿದ್ದಾರೆ. ಜಾನ್ ಅಬ್ರಹಾಂನ ಅಭಿನಯದ ಫೋರ್ಸ್​ 2ನಲ್ಲಿ  ಜೆನಿಲಿಯಾ ಡಿಸೋಜಾ ಗೆಸ್ಟ್ ರೋಲ್'​ನಲ್ಲಿ ಕಾಣಿಸಿಕೊಂಡಿದ್ದಾರಂತೆ.

ಮುಂಬೈ(ನ.14): ಸೌತ್ ಸಿನಿಮಾ ರಂಗದ ಖ್ಯಾತ ನಟಿ ಜೆನಿಲಿಯಾ ಬಹಳ ದಿನಗಳ ಬಳಿಕ ಮತ್ತೆ ಮುಖಕ್ಕೆ ಬಣ್ಣ ಹಚ್ಚಿದ್ದಾರೆ. ಜಾನ್ ಅಬ್ರಹಾಂನ ಅಭಿನಯದ ಫೋರ್ಸ್​ 2ನಲ್ಲಿ  ಜೆನಿಲಿಯಾ ಡಿಸೋಜಾ ಗೆಸ್ಟ್ ರೋಲ್'​ನಲ್ಲಿ ಕಾಣಿಸಿಕೊಂಡಿದ್ದಾರಂತೆ.

ರಿಯಲ್ ಲೈಫ್‍ನ'ಲ್ಲಿ ಎರಡು ಮಕ್ಕಳ ತಾಯಿಯಾಗಿರುವ ಜೆನಿಲಿಯಾ ಫೋರ್ಸ್-2 ಚಿತ್ರದಲ್ಲಿ ನಟಿಸಿರುವುದನ್ನು ನಿರ್ಮಾಪಕ ವಿಪುಲ್ ಅಮೃತ್​ ಲಾಲ್ ಶಾ ಖಚಿತಪಡಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 13: ಬಿಗ್‌ಬಾಸ್‌ ಮನೆಯಲ್ಲಿಯೇ ಒಂದುಗೂಡಿತು ವಿಶ್ವ: ಹೇಗಿದೆ ಈ ಬಾರಿಯ ದೊಡ್ಮನೆ
Bigg Boss: ಇದೇ ಮೊದಲು.. ಒಂದೇ ದಿನ 5 ಭಾಷೆಗಳಲ್ಲಿ 'ಬಿಗ್‌ ಬಾಸ್‌' ಶುರು; ಈ ಕಮಾಲ್ ಹಿಂದಿರೋ ಸೀಕ್ರೆಟ್ ಏನ್ ಗೊತ್ತಾ?