
ಬೆಂಗಳೂರು[ಅ.1] ಅಕ್ಟೋಬರ್ 18 ಗುರುವಾರದಂದು ದಿ ವಿಲನ್ ಬಿಡುಗಡೆಯಾಗಲಿದೆ. ಆದರೆ ಇಂದು ಬಿಡುಗಡೆಯಾಗಿರುವ ಟೀಸರ್ ಅಭಿಮಾನಿಗಳಲ್ಲಿ ಹುಚ್ಚು ಹಚ್ಚಿದೆ.
ಮಚ್ಚ್ ಎಳೆಯೋದು, ಜಗತ್ತಿಗೆ ಒಬ್ಬನೆ ಅಧಿಪತಿ ಇರಬೇಕು, ಭ್ರಮೆ.. ಇನ್ನು ಮುಂತಾದ ಶಬ್ಗದಳು ಚಿತ್ರದಲ್ಲಿ ಏನು ಇರಬಹುದು ಎಂಬ ಕುತೂಹಲ ಮತ್ತಷ್ಟು ಹೆಚ್ಚು ಮಾಡಿದೆ. ವಿಲನ್ ಟೀಸರ್ ನೋಡಿಕೊಂಡು ಬನ್ನಿ.. ರಾವಣ ಯಾರು? ಎನ್ನುವುದರ ಬಗ್ಗೆ ಇಲ್ಲಿಯೂ ಒಂದೇ ಒಂದು ಸುಳಿವು ಸಿಗಲ್ಲ.
ಕನ್ನಡ, ತಮಿಳು ಮತ್ತು ತೆಲುಗಿನಲ್ಲಿ ಚಿತ್ರ ಅದ್ಧೂರಿಯಾಗಿ ತೆರೆಗೆ ಬರಲಿದೆ.ಪ್ರೇಮ್ ನಿರ್ದೇಶನದಈ ಚಿತ್ರ ಅಕ್ಟೋಬರ್ 18 ಆಯುಧ ಪೂಜೆ ದಿನ ಬಿಡುಗಡೆಯಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.