ಅಮ್ಮನ ಜೊತೆ ಸೆಲ್ಫಿ ತೆಗೆದುಕೊಳ್ಳಿ; ಗಿಫ್ಟ್ ಗೆಲ್ಲಿ!

Published : May 23, 2019, 09:31 AM IST
ಅಮ್ಮನ ಜೊತೆ ಸೆಲ್ಫಿ ತೆಗೆದುಕೊಳ್ಳಿ; ಗಿಫ್ಟ್ ಗೆಲ್ಲಿ!

ಸಾರಾಂಶ

ತೆರೆಗೆ ಬರಲು ಸಿದ್ಧವಾಗಿದೆ ಡಾಟರ್ ಆಫ್ ಪಾರ್ವತಮ್ಮ | ಸುಮಲತಾ- ಹರಿಪ್ರಿಯಾ ಕಾಂಬಿನೇಶನ್ ಕುತೂಹಲ ಮೂಡಿಸಿದೆ |  ಚಿತ್ರತಂಡದಿಂದ ಅಮ್ಮ-ಮಗಳ ಸೆಲ್ಫಿ ಸ್ಪರ್ಧೆ 

ಹರಿಪ್ರಿಯಾ- ಸುಮಲತಾ ಅಂಬರೀಶ್ ಕಾಂಬಿನೇಶನ್ ನಲ್ಲಿ ಬರುತ್ತಿರುವ ಡಾಟರ್ ಆಫ್ ಪಾರ್ವತಮ್ಮ ಚಿತ್ರ ಮೇ 24 ರಂದು ರಿಲೀಸ್ ಆಗುತ್ತಿದೆ. ಸುಮಲತಾ ಅಮ್ಮನಾಗಿ ಹರಿಪ್ರಿಯಾ ಮಗಳಾಗಿ ಕಾಣಿಸಿಕೊಂಡಿರುವ ಕ್ರೈಂ ಥ್ರಿಲ್ಲರ್ ಚಿತ್ರ ಇದಾಗಿದ್ದು ರಿಲೀಸ್ ಗೂ ಮುನ್ನ ಸಾಕಷ್ಟು ನಿರೀಕ್ಷೆ ಮೂಡಿಸಿದೆ.

ಅಭಿಮಾನಿಗಳಿಗೆ ಶ್ರಿಯಾ ಶಾಕ್, ಸ್ವಿಮ್ ಸೂಟ್ ನಲ್ಲಿ ಬಿಂದಾಸ್ ಸ್ಟೆಪ್ಸ್

ಚಿತ್ರತಂಡ ಡಿಫರೆಂಟಾಗಿ ಪ್ರಚಾರದಲ್ಲಿ ತೊಡಗಿದೆ. ಅಮ್ಮ- ಮಗಳ ಸೆಲ್ಫಿ ಸ್ಪರ್ಧೆಯನ್ನು ಏರ್ಪಡಿಸಿದೆ. ನಿಮ್ಮ ತಾಯಿಯ ಜೊತೆ ಸೆಲ್ಫಿ ತೆಗೆದು 7411157888 ಗೆ ವಾಟ್ಸಾಪ್ ಮಾಡಿ ವಿಶೇಷ ಬಹುಮಾನ ಗೆಲ್ಲಿ ಎಂದು ಚಿತ್ರತಂಡ ಹೇಳಿದೆ. 

 

ಕ್ರೈಮ್‌, ಥ್ರಿಲ್ಲರ್‌ ಹಾಗೂ ತನಿಖೆಯ ಅಂಶಗಳನ್ನು ಒಳಗೊಂಡಿರುವ ಈ ಚಿತ್ರಕ್ಕೆ ಶಂಕರ್‌ ಜೆ ಎಂಬುವವರು ನಿರ್ದೇಶಕರು. ಇವರೇ ಕತೆ, ಚಿತ್ರಕತೆ ಬರೆದಿರುವುದು. ಸಂಗೀತ ನಿರ್ದೇಶಕ ಮಿಥುನ್‌ ಮುಕುಂದನ್‌, ಶಶಿಧರ್‌ ಕೆ., ಜಯಲಕ್ಷೀಕೃಷ್ಣಗೌಡ, ಸಂದೀಪ್‌ ಶಿವಮೊಗ್ಗ ಮತ್ತು ಶ್ವೇತಮಧುಸೂಧನ್‌ ಚಿತ್ರದ ನಿರ್ಮಾಪಕರು. ವಿಜಯ್‌ ಸಿನಿಮಾಸ್‌ ಮುಖಾಂತರ ಸುಮಾರು 150 ಕೇಂದ್ರಗಳಲ್ಲಿ ಈ ಚಿತ್ರವನ್ನು ತೆರೆಗೆ ತರಲಾಗುತ್ತಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ದರ್ಶನ್‌ ತೂಗುದೀಪ The Devil Movie ವಿಮರ್ಶೆ ಮಾಡೋ ಹಾಗಿಲ್ಲ, ಕಾಮೆಂಟ್ಸ್‌ ಮಾಡಂಗಿಲ್ಲ: ಕೋರ್ಟ್‌ನಿಂದ ತಡೆ
Bigg Boss: ಮತ್ತೆ ರಕ್ಷಿತಾ ಶೆಟ್ಟಿ, ಗಿಲ್ಲಿ ನಟನನ್ನು ಟಾರ್ಗೆಟ್‌ ಮಾಡಿ ಕುಟುಕಿದ ಕಾವ್ಯ ಶೈವ! ಈ ರೀತಿ ಮಾಡೋದ್ಯಾಕೆ?