ಚುನಾವಣಾ ಕಣಕ್ಕೆ ‘ಹಂಬಲ್ ಪೊಲಿಟೀಶಿಯನ್ ನೊಗರಾಜ್’?

Published : Mar 28, 2019, 10:45 AM IST
ಚುನಾವಣಾ ಕಣಕ್ಕೆ ‘ಹಂಬಲ್ ಪೊಲಿಟೀಶಿಯನ್  ನೊಗರಾಜ್’?

ಸಾರಾಂಶ

  ಲೋಕಸಭಾ ಚುನಾವಣೆಯ ಗದ್ದಲದಲ್ಲಿ ಶುರುವಾಗಲಿದೆ ಹಾಸ್ಯ ಪ್ರಧಾನ ಚಿತ್ರ ‘ಹಂಬಲ್ ಪೊಲಿಟೀಶಿಯನ್’ ಸೀಕ್ವೆಲ್. ನಾಗಣ್ಣ ಗಮ್ಮತ್ತು ಹೇಗಿದೆ ಗೊತ್ತಾ?

ಕ್ರಿಕೆಟ್ ಸಮಯದಲ್ಲಿ ಹಾಸ್ಯ ಚಟಾಕಿ ಮಾಡಿಕೊಂಡು ಸೋಶಿಯಲ್ ಮಿಡಿಯಾ ಫೇಮಸ್ ಟಾಕರ್ ಆಗಿ ಗುರುತಿಸಿಕೊಂಡ ಡ್ಯಾನೀಶ್ ಸೇಟ್ 2018ರಲ್ಲಿ ‘ಹಂಬಲ್ ಪೊಲಿಟೀಶಿಯನ್ ನೋಗರಾಜ್ ’ ಚಿತ್ರದ ಮೂಲಕ ರಾಜಕಾರಣಿ ಆಗಿ ಕಾಣಿಸಿಕೊಂಡಿದ್ದರು.

ಮತ್ತೆ ನಾಗಣ್ಣಗಾಗಿ ಕಾಯುತ್ತಾ ಮತ್ತೊಮ್ಮೆ ಯಾವಾಗಪ್ಪಾ ನಾಗಣ್ಣ ಕಾಣಿಸಿಕೊಳ್ಳುತ್ತಾರೆ ಅನ್ನುವರಿಗೆ ಗುಡ್ ನ್ಯೂಸ್ ಇಲ್ಲಿದೆ.....

ಹೌದು.....‘ಸೀಕ್ವೆಲ್ ಸ್ಕ್ರಿಪ್ಟ್ ಸಿದ್ದವಾಗಿದ್ದು, ನಾಗಣ್ಣ ಮತ್ತೆ ಬರುತ್ತಿದ್ದಾನೆ’ ಎಂದು ಹೇಳುವ ಮೂಲಕ ಗುಡ್ ನ್ಯೂಸ್ ನೀಡಿದ್ದಾರೆ. ಇದರ ಮೊದಲ ಭಾಗದ ನಿರ್ಮಾಣ ಕಾರ್ಯವನ್ನು ಪುಷ್ಕರ್ ಮಲ್ಲಿಕಾರ್ಜುನಯ್ಯ ಹಾಗೂ ರಕ್ಷಿತ್ ಶೆಟ್ಟಿ ಮಾಡುತ್ತಾರೆಂಬ ಗಾಳಿ ಸುದ್ದಿ ಹಬ್ಬಿದೆ. ಆದರೆ ಎರಡನೇ ಪಾರ್ಟ್ ಗೆ ಸ್ಕ್ರಿಪ್ಟ್ ಸಹಾಯ ಮಾಡಲು ಸಾದ್ ಖಾನ್ ಕೈ ಜೋಡಿಸಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ಅಂಧರ ವಿಶ್ವಕಪ್ ಹೀರೋಯಿನ್ಸ್‌ಗಳಿಗೆ ದೊಡ್ಮನೆಯಿಂದ ಗೌರವ: ರಾಜ್ ಕುಟುಂಬದ ಆತಿಥ್ಯಕ್ಕೆ ಮೈಮರೆತ ಚಾಂಪಿಯನ್ನರು!