ಗರ್ಲ್ ಫ್ರೆಂಡ್ಸ್ ಬಗ್ಗೆ ಕೇಳುತ್ತಿದ್ದಂತೆ ಕೂಲ್ ಕ್ಯಾಪ್ಟನ್ ಧೋನಿ ರಿಯಾಕ್ಷನ್ ಹೇಗಿತ್ತು..?

Published : Sep 14, 2016, 07:55 AM ISTUpdated : Apr 11, 2018, 12:40 PM IST
ಗರ್ಲ್ ಫ್ರೆಂಡ್ಸ್ ಬಗ್ಗೆ ಕೇಳುತ್ತಿದ್ದಂತೆ ಕೂಲ್ ಕ್ಯಾಪ್ಟನ್ ಧೋನಿ ರಿಯಾಕ್ಷನ್ ಹೇಗಿತ್ತು..?

ಸಾರಾಂಶ

ಮುಂಬೈ(ಸೆ.14): ಎಂ.ಎಸ್​ ಧೋನಿ ಜೀವನಾಧರಿತ ‘ಎಂ.ಎಸ್​ ಧೋನಿ ದಿ ಅನ್​ಟೋಲ್ಡ್​  ಸ್ಟೋರಿ’ ಚಿತ್ರದ ಪ್ರಮೋಷನ್'ನಲ್ಲಿ  ಧೋನಿ ಕಾಣಿಸಿಕೊಳ್ಳುತ್ತಿದ್ದು, ರೀಲ್ ಧೋನಿ, ರಿಯಲ್ ಧೋನಿಯನ್ನು ಕೇಳಿದ ಪ್ರಶ್ನೆಗಳು ಸ್ವಾರಸ್ಯವಾಗಿದೆ. 

ಚಿತ್ರದ ನಾಯಕ ಸುಶಾಂತ್​ ಸಿಂಗ್​ ರಜಪೂತ್'ನನ್ನು ಕಾಲೆಯುವ ಎಂ.ಎಸ್​ ಧೋನಿ, ತನ್ನ ಬಗ್ಗೆ ಕುರಿತಾದ ಎಲ್ಲಾ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯುತ್ತಾರೆ. ಆದರೆ ಕೊನೆಯಲ್ಲಿ ಸುಶಾಂತ್ ಕೇಳಿದ ಪ್ರಶ್ನೆಯೊಂದಕ್ಕೆ ಸುಸ್ತಾಗಿದ್ದಾರೆ. 

ಧೋನಿಯನ್ನು ನಿಮ್ಮ ಗರ್ಲ್ ಫ್ರೆಂಡ್ಸ್ ಸಂಖ್ಯೆ ಎಷ್ಟು ಎಂದು ಕೇಳುತ್ತಿದ್ದಂತೆ ಎಂ ಎಸ್ ನಾಚಿ ನೀರಾಗಿದ್ದಾರೆ.  ಈ ವಿಡಿಯೋ ಸದ್ಯ ಯೂಟುಬ್ ನಲ್ಲಿ ವೈರಲ್ ಆಗಿದೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಮರೀಬೇಡಿ, ಬೆಳಿಗ್ಗೆ ಹೋದಾಗ ಬೇಕಾಗೋದು ಎಡಗೈನೇ: ಕಿಚ್ಚ ಸುದೀಪ್​ ಉತ್ತರ ಕೇಳಿ ಇದ್ದವರು ಸುಸ್ತು
10ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಅನು ಪ್ರಭಾಕರ್-ರಘು ಮುಖರ್ಜಿ