ಶಾರೂಖ್'ಗೆ ಕ್ಲೀನ್ ಚಿಟ್

Published : Oct 05, 2016, 02:02 PM ISTUpdated : Apr 11, 2018, 12:47 PM IST
ಶಾರೂಖ್'ಗೆ ಕ್ಲೀನ್ ಚಿಟ್

ಸಾರಾಂಶ

ಮುಂಬೈ(ಅ.5): ಭದ್ರತಾ ಸಿಬ್ಬಂದಿಯೊಂದಿಗೆ ಗಲಾಟೆ ಮಾಡಿಕೊಂಡು ವಾಂಖೆಡೆ ಸ್ಟೇಡಿಯಂಗೆ ನಿಷೇಧ ಹೊಂದಿದ್ದ ಶಾರೂಖ್ ಖಾನ್​ಗೆ ಮುಂಬೈ ಪೊಲೀಸ್ ಕ್ಲೀನ್ ಚೀಟ್ ನೀಡಿದ್ದಾರೆ. 2012ರಲ್ಲಿ ಐಪಿಎಲ್​ ಪಂದ್ಯದ ವೇಳೆ ಮೈದಾನ ಪ್ರವೇಶಿಸಲು ಯತ್ನಿಸಿದ್ದ ಶಾರುಖ್ ಖಾನ್​ನನ್ನ ಭದ್ರತಾ ಸಿಬ್ಬಂದಿ ತಡೆದಿದ್ದರು. ಅವರ ಮೇಲೆ ಶಾರೂಖ್ ಹಲ್ಲೆ ಮಾಡಿದ್ದರು. ಹೀಗಾಗಿ ಮುಂಬೈ ಕ್ರಿಕೆಟ್ ಸಂಸ್ಥೆ ಶಾರೂಖ್​ಗೆ ನಿಷೇಧ ಹೇರಿತ್ತು. ಇದು ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಆದ್ರೆ ಈಗ ಮುಂಬೈ ಪೊಲೀಸ್ ಕಿಂಗ್ ಖಾನ್​ಗೆ ಕ್ಲೀಕ್ ಚೀಟ್ ನೀಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನನ್ನ ಪರ್ಸನಲ್ ಲೈಫ್ ಬಗ್ಗೆ ಎಲ್ಲರಿಗೂ ಉತ್ತರ ಕೊಡಬೇಕಿಲ್ಲ… ವದಂತಿಗಳಿಗೆ Krishi Thapanda ಖಡಕ್ ತಿರುಗೇಟು
Amruthadhaare Serial: ಮಲ್ಲಿ ಖಡಕ್‌ ಎಂಟ್ರಿ! ಜೈದೇವ್ ಸಿಕ್ಕಿ ಬಿದ್ನಾ? ಮಗನ ಜೊತೆ ಶಕುಂತಲಾಗೂ ಜೈಲೂಟ ಗ್ಯಾರಂಟಿನಾ?