ಬಾಲಿವುಡ್`ನಲ್ಲಿ ಬ್ರಾವೋ

Published : Oct 13, 2016, 02:35 PM ISTUpdated : Apr 11, 2018, 12:56 PM IST
ಬಾಲಿವುಡ್`ನಲ್ಲಿ ಬ್ರಾವೋ

ಸಾರಾಂಶ

ಕ್ರಿಕೆಟಿಗ​ನಾಗಿ ಮಾತ್ರ​ವ​ಲ್ಲದೆ ಹಾಡು​ಗಾ​ರ​ನಾ​ಗಿಯೂ ಗಮನ ಸೆಳೆ​ದಿ​ರುವ ವಿಂಡೀಸ್‌ ಕ್ರಿಕೆ​ಟಿಗ ಡ್ವೈನ್‌ ಬ್ರಾವೊ ಇದೀಗ ತಮ್ಮ ಪ್ರತಿ​ಭೆಯ ಮತ್ತೊಂದು ಮಗ್ಗು​ಲನ್ನು ಅನಾ​ವ​ರಣ ಮಾಡಲು ಹೊರ​ಟಿ​ದ್ದಾರೆ. ಬಾಲಿ​ವು​ಡ್‌​ನಲ್ಲಿ ತಯಾ​ರಾ​ಗು​ತ್ತಿ​ರುವ ‘ತುಮ್‌ ಬಿನ್‌ 2’ ಚಿತ್ರದ ಹಾಡೊಂದ​ರಲ್ಲಿ ನೃತ್ಯ ಮಾಡ​ಲಿದ್ದು ಅದ​ಕ್ಕಾಗಿ ಈಗಾ​ಗಲೇ ತಯಾರಿ ಶುರು​ವಾ​ಗಿದೆ ಎಂದು ಹೇಳ​ಲಾ​ಗಿದೆ. ಚಿತ್ರದ ಹಾಡೊಂದ​ರಲ್ಲಿ ನಾಯಕಿ ನೇಹಾ ಶರ್ಮಾ ಜತೆ ಅವರು ಹೆಜ್ಜೆ ಹಾಕು​ತ್ತಾ​ರಂತೆ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಾಲ್ಕೇ ನಾಲ್ಕು ಕೆಜಿ ತೂಕ ಹೆಚ್ಚಾಗಿದ್ದಕ್ಕೆ ಕೈಬಿಟ್ಟು ಹೋಯ್ತು ಸಿನಿಮಾ - ನೋವು ತೋಡಿಕೊಂಡ ರಾಧಿಕಾ ಆಪ್ಟೆ
ರವಿಚಂದ್ರನ್ ಜೊತೆ ನಟಿಸಿದ ಈಕೆ 15 ವರ್ಷದಿಂದ ಸಿನಿಮಾ ಮಾಡದಿದ್ದರೂ ದೇಶದ ಶ್ರೀಮಂತ ನಟಿ: ಯಾರೀಕೆ?