ಕರಣ್ ಜೋಹಾರ್ ಇನ್ ಪಿಂಕ್: ಅದ್ದೂರಿಯಾಗಿ ನಡೆದ ಅವಳಿ ಮಕ್ಕಳ ಹುಟ್ಟು ಹಬ್ಬ!

Published : Feb 08, 2019, 10:08 AM IST
ಕರಣ್ ಜೋಹಾರ್ ಇನ್ ಪಿಂಕ್: ಅದ್ದೂರಿಯಾಗಿ ನಡೆದ ಅವಳಿ ಮಕ್ಕಳ ಹುಟ್ಟು ಹಬ್ಬ!

ಸಾರಾಂಶ

ಬಾಲಿವುಡ್ ಸೆಲಬ್ರಿಟಿಗಳ ದಿ ಮೋಸ್ಟ್ ಫೇವರಿಟ್ ಡೈರೆಕ್ಟರ್ ಎಂದೇ ಖ್ಯಾತರಾದ ಕರಣ್ ಜೋಹಾರ್ ತಮ್ಮ ಅವಳಿ ಮಕ್ಕಳ ಹುಟ್ಟು ಹಬ್ಬವನ್ನು ಬಿ- ಟೌನ್ ಮಂದಿಯೊಂದಿಗೆ ಸೇರೆ ಅದ್ದೂರಿಯಾಗಿ ಆಚರಿಸಿದ್ದಾರೆ.

2017ರಲ್ಲಿ ಜನಿಸಿದ ಆರೋಹಿ ಹಾಗೂ ಯಶ್ ಜೋಹಾರ್ ಬಾಲಿವುಡ್ ಪಾಪ್ಯೂಲರ್ ಸ್ಟಾರ್ ಕಿಡ್ಸ್ ಎಂಬ ಪಟ್ಟಿಗೆ ಸೆರಿಕೊಂಡಿದ್ದರು. ಇವರಿಬ್ಬರ ವಿಡಿಯೋ ಹಾಗೂ ಫೋಟೊವನ್ನು ಕರಣ್ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾಗ ಸಿಕ್ಕಾಪಟ್ಟೆ ವೈರಲ್ ಆಗಿದ್ದವು.

ಇನ್ನು ಬರ್ತ್ ಡೇ ಕೇಕ್ ಮೇಲೆ ‘ವಿ ಲವ್ ಯೂ’ ಎಂದು ಇಬ್ಬರು ಮಕ್ಕಳ ಎರಡು ವರ್ಷದ ಜರ್ನಿ ಫೋಟೊಗಳನ್ನು ಹಾಕಿಸಿದ್ದರು. ಒಂದೇ ರೀತಿಯ ಉಡುಪು ತೊಡಿಸಿ ಸೆಲಬ್ರೇಟ್ ಮಾಡಿದರು. ಆರೋಹಿ ಕೆಂಪು ಬಣ್ಣದ ಜೆರ್ಸಿ, ಯಶ್ ನೀಲಿ ಜರ್ಸಿಯಲ್ಲಿ ಕಣ್ಮನ ಸೆಳೆದರು.

 

 

ಬಾಲಿವುಡ್ ನಟ ನಟಿಯರಾದ ಆಲಿಯ ಭಟ್, ಮೀರಾ ಕಪೂರ್, ಮನೀಷ್ ಮಲ್ಹೋತ್ರಾ, ವರುಣ್ ಸೇರಿದಂದೆ ಹಲವಾರು ಗಣ್ಯರು ಆಗಮಿಸಿದ್ದರು.

 

ಕರಣ್ ಅವಳಿ ಮಕ್ಕಳಿಗೆ ಮನೆಯೊಂದನ್ನು ವಿನ್ಯಾಸಗೊಳಿಸಿದ್ದು, ಗೌರಿ ಖಾನ್ ಇದರ ಬಗ್ಗೆ ಇನ್ ಸ್ಟಾಗ್ರಾಂ ಖಾತೆಯಲ್ಲಿ ಫೋಟೊ ಜೊತೆ ಭಾವನಾತ್ಮಕವಾಗಿ ಬರೆದುಕೊಂಡಿದ್ದರು.

ಕರಣ್ ಜೋಹರ್ ಅವಳಿ ಮಕ್ಕಳಿಗಾಗಿ ಮನೆ ಡಿಸೈನ್ ಮಾಡಿದ ಗೌರಿ ಖಾನ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಪಘಾತದಲ್ಲಿ ತಂದೆ ಆಸ್ಪತ್ರೆ ದಾಖಲಾದ ಬೆನ್ನಲ್ಲೇ ರಾಜ್ಯ ಪ್ರಶಸ್ತಿ ವಿಜೇತ ಯುವ ನಟ ಶವವಾಗಿ ಪತ್ತೆ
Untold Love Story: ಸ್ಟಾರ್ ನಟನ ಎರಡನೇ ಪತ್ನಿಯ ಲವ್‌ನಲ್ಲಿ ಬಿದ್ದು ಒದ್ದಾಡಿದ್ದ ರಜನಿಕಾಂತ್!