ಅಭಿಮಾನಿಗಳ ಮೇಲೆ ಬಿದ್ದು ಗಾಯ ಮಾಡಿದ ರಣ್ವೀರ್ ಸಿಂಗ್.?

Published : Feb 08, 2019, 09:18 AM IST
ಅಭಿಮಾನಿಗಳ ಮೇಲೆ ಬಿದ್ದು ಗಾಯ ಮಾಡಿದ ರಣ್ವೀರ್ ಸಿಂಗ್.?

ಸಾರಾಂಶ

ಬಾಲಿವುಡ್ ಆ್ಯಕ್ಟಿವ್ ಬಾಯ್ ರಣ್ವೀರ್ ಸಿಂಗ್ ಹೋದಲ್ಲೆಲ್ಲಾ ಎನರ್ಜಿ ತುಂಬಿರುತ್ತದೆ, ಆದರೆ ‘ಗಲ್ಲಿ ಬಾಯ್’ ಸಿನಿಮಾ ಪ್ರಮೋಷನ್ ನಲ್ಲಿ ಆದ ಅವಾಂತರ ನೋಡಿ.....

ಆಲಿಯ ಭಟ್ ಹಾಗೂ ರಣ್ವೀರ್ ಸಿಂಗ್ ಅಭಿನಯದ ಚಿತ್ರ ‘ಗಲ್ಲಿ ಬಾಯ್’ ಪ್ರಚಾರ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದು, ಇದೇ ವೇಳೆ ಅಭಿಮಾಣಿಗಳ ಮೇಲೆ ಬಿದ್ದು ಕೆಲವರಿಗೆ ಗಾಯವಾಗಿದೆ ಎಂಬುವುದು ಸುದ್ದಿ.

ಪ್ರಚಾರದ ನಡುವೆ ಮಾತನಾಡುವಾಗ ಪಕ್ಕದಲ್ಲಿದ ಅಸಿಸ್ಟೆಂಟ್ ಗೆ ಧರಿಸಿದ ಟೊಪಿ ಹಾಗೂ ಕೂಲಿಂಗ್ ಗ್ಲಾಸ್ ಕೊಟ್ಟು ಅಭಿಮಾನಿಗಳ ಮೇಲೆ ಏಕಾಏಕಿ ಜಿಗಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಧರಿಸುವ ಪ್ರತಿವೊಂದು ಕಾಸ್ಟ್ಯೂಮ್ ನಲ್ಲಿ ವಿಭ್ನಿನ್ನತೆ ತೋರುವ ರಣ್ವೀರ್ ಸಿಂಗ್ ಎಲ್ಲರ ಗಮನ ಸೆಳೆಯುವುದರಲ್ಲಿ ಯಶಸ್ವಿಯಾಗುತ್ತಾರೆ. ಇನ್ನೂ ಪತ್ರಕರ್ತರಿಗೆ ಹಾಗೂ ಮಾಧ್ಯಮದವರಿಗೆ ಉತ್ತಮವಾಗಿ ಪ್ರತಿಕ್ರಿಯೆ ನೀಡುವ ರಣ್ವೀರ್ ಎಲ್ಲರಿಗೂ ಅಚ್ಚು ಮೆಚ್ಚು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Disha Patani: ಕೈಯಲ್ಲಿ 500 ರೂ. ಇಟ್ಟುಕೊಂಡು ಮುಂಬೈಗೆ ಬಂದ ದಿಶಾ ಈಗ 75 ಕೋಟಿ ಒಡತಿ: ಹೇಗೆ ಅಂತೀರಾ!
ಬ್ರೇಕಪ್‌ ಆಗಿದ್ದೇ ಆಗಿದ್ದು, 'ಭಾಯಿಜಾನ್' Salman Khan ಇನ್ನೊಂದು ಮುಖ ಬಟಾ ಬಯಲು ಮಾಡಿದ್ದ Aishwarya Rai