ವಿವೇಕ್ ಒಬೆರಾಯ್‌ಗೆ ಜೀವ ಬೆದರಿಕೆ: ನಿವಾಸಕ್ಕೆ ಬಿಗಿ ಭದ್ರತೆ

Published : May 23, 2019, 10:23 AM IST
ವಿವೇಕ್ ಒಬೆರಾಯ್‌ಗೆ ಜೀವ ಬೆದರಿಕೆ: ನಿವಾಸಕ್ಕೆ ಬಿಗಿ ಭದ್ರತೆ

ಸಾರಾಂಶ

ವಿವೇಕ್ ಒಬೆರಾಯ್‌ಗೆ ಜೀವ ಬೆದರಿಕೆ | ನಿವಾಸಕ್ಕೆ ಬಿಗಿ ಭದ್ರತೆ | ಐಶ್ವರ್ಯಾ ರೈ ಬಗೆಗಿನ ಟ್ರೋಲ್‌ ಶೇರ್ ಮಾಡಿ ವಿವಾದ ಎಳೆದುಕೊಂಡ ವಿವೇಕ್ ಒಬೆರಾಯ್ 

ನಟಿ ಐಶ್ವರ್ಯಾ ರೈ ವೈಯಕ್ತಿಕ ಜೀವನದ ಬಗ್ಗೆ ಟ್ರೋಲ್ ಮಾಡಲಾದ ಮೆಮೆಯೊಂದನ್ನು ಶೇರ್ ಮಾಡಿ ವಿವೇಕ್ ಒಬೆರಾಯ್ ವಿವಾದಕ್ಕೀಡಾಗಿದ್ದರು. ಕೊನೆಗೆ ಕ್ಷಮೆಯನ್ನೂ ಯಾಚಿಸಿದರು. ಆದರೆ ಇದು ಇಲ್ಲಿಗೆ ಅಂತ್ಯವಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. 

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಆ್ಯಂಗ್ರಿ ಮ್ಯಾನ್!

ವಿವೇಕ್ ಒಬೆರಾಯ್ ಗೆ ಜೀವ ಬೆದರಿಕೆ ಎದುರಾಗಿದ್ದು ಅವರ ನಿವಾಸಕ್ಕೆ ಸೆಕ್ಯುರಿಟಿ ನೀಡಲಾಗಿದೆ. ಇಬ್ಬರು ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗಿದೆ. 

ಈ ಟ್ರೋಲ್ ಗೆ ವಿವೇಕ್ ಒಬೆರಾಯ್ ಉತ್ತರಿಸಿದ್ದು, ‘ಹಹಹಹ... ಕ್ರಿಯೇಟಿವ್ ಆಗಿದೆ. ಇದರಲ್ಲಿ ಯಾವುದೇ ಪಾಲಿಟಿಕ್ಸ್ ಇಲ್ಲ... ಇದು ಜೀವನ‘ ಎಂದಿದ್ದರು. ವಿವೇಕ್ ಒಬೆರಾಯ್ ಪ್ರತಿಕ್ರಿಯೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಟ ರಿಷಬ್ ಶೆಟ್ಟಿ ಹರಕೆ ಕೋಲ ವಿವಾದ, ದೈವದ ಕಟ್ಟುಕಟ್ಟಳೆಯಲ್ಲಿ ಲೋಪವಾಗಿಲ್ಲ: ವಾರಾಹಿ ದೈವಸ್ಥಾನ ಸಮಿತಿ ಸ್ಪಷ್ಟನೆ
Untold Love Story: ಸ್ಟಾರ್ ನಟನ ಎರಡನೇ ಪತ್ನಿಯ ಲವ್‌ನಲ್ಲಿ ಬಿದ್ದು ಒದ್ದಾಡಿದ್ದ ರಜನಿಕಾಂತ್!