
'Article 15' ಚಿತ್ರದ ನಟ ಆಯುಷ್ಮಾನ್ ಕುರಾನ್ ಲೇಟೆಸ್ಟ್ ಟ್ರೆಂಡ್ ಆಗಿರುವ #SareeTwitter ಗೆ ನೀಲಿ ಸೀರೆ ತೊಟ್ಟ ಫೋಟೋ ಹಾಕುವ ಮೂಲಕ ಎಂಟ್ರಿ ಕೊಟ್ಟಿದ್ದಾರೆ.
#SareeTwitter ನಲ್ಲಿ ಮಿಂಚಿದ ಪ್ರಿಯಾಂಕಾ ಗಾಂಧಿ 22 ವರ್ಷ ಹಳೆ ಪೋಟೋ!
ಅಯುಷ್ಮಾನ್ ಮುಂಬರುವ ಚಿತ್ರವಾದ 'ಡ್ರೀಮ್ ಗರ್ಲ್' ಪೋಸ್ಟರ್‌ಗೆಂದು, ಜೀನ್ಸ್ ಆ್ಯಂಡ್ ವೈಟ್ ಟೀ ಶರ್ಟ್ ಧರಿಸಿ ಸ್ಕೂಟರ್ ಮೇಲೆ ಕುಳಿತಿದ್ದಾರೆ. ಈ ಜೀನ್ಸ್ ಮೇಲೆ ನೀಲಿ ಸೀರೆ ಧರಿಸಿ ಫೋಟೋ ಅಪ್ಲೋಡ್ ಮಾಡಿ '#DreamGirl ಇನ್ನು ಕೆಲವೇ ದಿನಗಳಲ್ಲಿ #Sareetwitter'ಎಂದು ಬರೆದುಕೊಂಡಿದ್ದಾರೆ.
ಈ ಅಭಿಯಾನದಲ್ಲಿ ನಟಿ ಸೋನಂ ಕಪೂರ್, ಯಾಮಿ ಗುಪ್ತ, ಪ್ರಿಯಾಂಕ ಗಾಂಧಿ ಇನ್ನಿತರ ನಟಿಯರು ಭಾಗಿಯಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.