ಬಿಗ್ ಬಾಸ್ ಸಿಸನ್ 4 ಪ್ರೋಮೊ: ಹೇಗಿದೆ ಸುದೀಪ್ ಹೊಸ ಲುಕ್..?

Published : Sep 11, 2016, 08:24 AM ISTUpdated : Apr 11, 2018, 01:08 PM IST
ಬಿಗ್ ಬಾಸ್ ಸಿಸನ್ 4 ಪ್ರೋಮೊ: ಹೇಗಿದೆ ಸುದೀಪ್ ಹೊಸ ಲುಕ್..?

ಸಾರಾಂಶ

ಬೆಂಗಳೂರು(ಸೆ.11): ಮೂರು ಸಿಸನ್'ಗಳ ಭರ್ಜರಿ ಯಶಸಿನ ನಂತರ ಈ ಬಿಗ್ ಬಾಸ್ ಸಿಸನ್ 4ಕ್ಕೆ ಭರ್ಜರಿ ತಯಾರಿ ನಡೆದಿದೆ. ಅಕ್ಟೋಬರ್ ನಲ್ಲಿ 'ಬಿಗ್ ಬಾಸ್  4' ಪ್ರಸಾರ ಆರಂಭವಾಗಲಿದೆ ಎನ್ನಲಾಗಿದೆ. 

ಈ ಬಾರಿ ಕಲರ್ಸ್ ವಾಹಿನಿಯಲ್ಲೇ ರಿಯಾಲಿಟಿ ಶೋ ಪ್ರಸಾರವಾಗಲಿದ್ದು, ಕಿಚ್ಚ ಸುದೀಪ್ ಅವರೆ ಕಾರ್ಯಕ್ರಮ ನಡೆಸಿಕೊಂಡಲಿದ್ದಾರೆ. ಈಗಾಗಲೇ ಬಹುತೇಕ ತೆರೆಹಿಂದಿನ ಕೆಲಸಗಳು ಪೂರ್ಣಗೊಂಡಿದೆ ಎನ್ನುವ ಮಾತು ಕೇಳಿ ಬಂದಿದೆ. 

ಈಗಾಗಲೇ ಪ್ರೋಮೋ ಶೂಟ್ ಕೂಡ ಕಂಪ್ಲೀಟ್ ಆಗಿದ್ದು, 'ಬಿಗ್ ಬಾಸ್ ಕನ್ನಡ-4'ನಲ್ಲಿ ಯಾರೆಲ್ಲಾ ಸ್ಪರ್ಧಿಸಬೇಕು ಎಂಬ ಲೆಕ್ಕಾಚಾರ ಶುರುವಾಗಿದೆ. ಸುದೀಪ್ ಹೊಸ ಲುಕ್ ನಲ್ಲಿ ಮಿಂಚುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನನ್ನಂಥ ಸ್ಟ್ರಾಂಗ್ ಸ್ಪರ್ಧಿಯೇ ಬಂದಿಲ್ಲ‌ ಎಂದ ಅಶ್ವಿನಿ ಗೌಡಗೆ ಸ್ವೀಟಾಗಿ ಟಾಂಗ್ ಕೊಟ್ರ Sangeetha Sringeri!
88ರ ಇಳಿವಯಸ್ಸಲ್ಲಿ ಒಬ್ಬನೇ ಮಗ ಮುರಳಿ ಕೃಷ್ಣನನ್ನು ಕಳೆದುಕೊಂಡ ಗಾನಕೋಗಿಲೆ ಎಸ್‌.ಜಾನಕಿ!