ಮನೆ ಸರಿ ಹೋಗಲು ವೈಲ್ಡ್ ಕಾರ್ಡ್ ಮೂಲಕ ಇವರನ್ನು ಒಳಗೆ ಕಳಿಸಿ? ವೀಕ್ಷಕರ ಒತ್ತಾಯ

Published : Feb 28, 2020, 12:25 PM IST
ಮನೆ ಸರಿ ಹೋಗಲು ವೈಲ್ಡ್ ಕಾರ್ಡ್ ಮೂಲಕ ಇವರನ್ನು ಒಳಗೆ ಕಳಿಸಿ? ವೀಕ್ಷಕರ ಒತ್ತಾಯ

ಸಾರಾಂಶ

ಬಿಗ್‌ ಬಾಸ್ ಪ್ರಸಾರ ಮಾಡುತ್ತಿರುವ ವಾಹಿನಿಯ ಫೇಸ್‌ ಬುಕ್ ಪೇಜ್‌ಗೆ  ಇನ್ನೊಂದು ಕಡೆ ಸೋಶಿಯಲ್ ಮೀಡಿಯಾದಲ್ಲಿ ಜನರು ತಮ್ಮದೇ ಆದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.   ವೈಲ್ಡ್ ಕಾರ್ಡ್ ಎಂಟ್ರಿಯಲ್ಲಿ‌ ಇವರನ್ನು ಮನೆ ಒಳಗೆ ಕಳಿಸಬೇಕು ಎಂದು ಕೇಳಿಕೊಂಡಿದ್ದಾರೆ. ಹಾಗಾದರೆ ಜನರು ಒಳಗೆ ಕಳಿಸಿ ಎಂದು ಅಪೇಕ್ಷೆ  ಪಡುತ್ತಿರುವುದು ಯಾರನ್ನು?

ಫ್ರಾಂಕ್ ನಾಮಿನೇಶನ್ ಟಾಸ್ಕ್ ಮೂಲಕ ಬಿಗ್ ಬಾಸ್ ಪ್ರೇಮ ಪಕ್ಷಿಗಳಾಗಿರುವ ಅಕ್ಷತಾ ಮತ್ತು ರಾಕೇಶ್‌ಗೆ ಮನೆ ಮಂದಿಯಿಂದಲೆ ಮೆಣಸಿನಕಾಯಿ ಇಟ್ಟಿದ್ದರು.  ಅಕ್ಷತಾ ಹಾಗೂ ರಾಕೇಶ್ ಅವರನ್ನು ಮನೆಯಿಂದ ಹೊರಗೆ ಕಳುಹಿಸಿ ಎಂದು ಪ್ರತಿಭಟನೆಯನ್ನು  ಮಾಡಿದ್ದು ವರದಿಯಾಗಿದೆ.

ಕವಿತಾ ಗೌಡ ಆ ಒಂದು ಶಬ್ದ ಸಿಕ್ಕಾಪಟ್ಟೆ ವೈರಲ್.. ಬೇಕಿತ್ತಾ!

ಮದುವೆಯಾಗಿರುವ ಅಕ್ಷತಾ ರಾಕೇಶ್ ಜತೆಗೆ ನಡೆದುಕೊಳ್ಳುವ ರೀತಿ ಅನೇಕರನ್ನು ಕೆರಳಿಸಿದೆ.  ಅಕ್ಷತಾ ಅವರ ಗಂಡ ಪ್ರಸನ್ನ ಸಾಗರ್ ರನ್ನ ಬಿಗ್ ಬಾಸ್ ಗೆ ವೈಲ್ಡ್ ಕಾರ್ಡ್ ಮೂಲಕ‌ ಕಳುಹಿಸಿ ಎಂದು ಒತ್ತಾಯಿಸಿದ್ದಾರೆ . ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಒತ್ತಾಯವನ್ನು ಮಾಡಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12 ಗ್ರ್ಯಾಂಡ್‌ ಫಿನಾಲೆ ಶೂಟಿಂಗ್;‌ ವಿಜೇತರ ಲಿಸ್ಟ್‌ ಲೀಕ್‌ ಆಗೋಯ್ತು! ಹಾಗಾದ್ರೆ ವಿನ್ನರ್‌ ಯಾರು?
ಅಂದು ಶಿರಸಿಯಲ್ಲಿಯೇ ಘೋಷಿಸಿದ್ದ Shiva Rajkumar: ನಾನು ಅವ್ರ ಕಾಲು ಧೂಳಿಗೂ ಸಮ ಇಲ್ಲ: ಗಿಲ್ಲಿ ನಟ