
‘ಹೆಚ್ಚು ಕಿರಿ ಕಿರಿ ಮಾಡದೆ ತಾನಾಯಿತು ತಮ್ಮ ಕೆಲಸ ಆಯ್ತು ಅಂತ ಇದ್ದ ಆನಂದ್. ಆದಂ.ಸೋನು ಅಂತವರನ್ನ ಹೊರಹಾಕಿ. ತಿಕಲು ತರ ಆಡೋ ಆಂಡಿ. ಸಭ್ಯತೆ ಮೀರಿ ವರ್ತನೆ ಮಾಡೋ ಅಕ್ಷತಾ ರಾಕೇಶ್ ಅಂತವ್ರನ್ನ ಯಾಕೆ ಉಳಿಸ್ಕೊತ ಇದ್ದೀರಾ ಅನ್ನೋದೇ ಅರ್ಥ ಆಗ್ತಿಲ್ಲ. ಇದನ್ನೆಲ್ಲ ನೋಡ್ತಿದ್ರೆ ಬಿಗ್ಬಾಸ್ ಶೋನೆ ಫೇಕ್ ಅನ್ನಿಸುತ್ತಿದೆ’ ಈ ಬಗೆಯ ಕಮೆಂಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಬಂದಿವೆ.
ಕವಿತಾ ಗೌಡ ಆ ಒಂದು ಶಬ್ದ ಸಿಕ್ಕಾಪಟ್ಟೆ ವೈರಲ್.. ಬೇಕಿತ್ತಾ!
ಹಾಗಾದರೆ ದೊಡ್ಡ ಮನೆಯಲ್ಲಿ ಆಗುತ್ತಿರುವುದು ಏನು? ಕ್ರಿಕೆಟ್ ಆಟಗಾರ್ತಿ ರಕ್ಷಿತಾ ರೈ, ರೀಮಾ, ಆ್ಯಡಂ ಪಾಶಾ, ಜಿಮ್ ರವಿ, ಬಿಎಂಟಿ ಕಂಡಕ್ಟರ್ ಆನಂದ್ ಇದೀಗ ಸೋನು ಪಾಟೀಲ್ರ ಹೊರ ಬಂದಿದ್ದಾರೆ.
ಮನೆಯಲ್ಲಿ ಸದಾ ಕಿರಿಕ್ ಮಾಡಿಕೊಳ್ಳುತ್ತ ಒಬ್ಬರ ಮೇಲೆ ಒಬ್ಬರು ಎಗರಾಡುತ್ತಿರುವ ಕವಿತಾ ಗೌಡ, ಆ್ಯಂಡಿ, ರಾಕೇಶ್ ಅಂಥವರು ಮನೆಯಲ್ಲಿ ಸುರಕ್ಷಿತವಾಗಿದ್ದಾರೆ. ಇದು ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ.?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.