ಬಿಗ್ ಬಾಸ್ ಮನೆಯಿಂದ ಯಾರು ಔಟ್...?

Published : Nov 05, 2016, 09:44 AM ISTUpdated : Apr 11, 2018, 01:11 PM IST
ಬಿಗ್ ಬಾಸ್ ಮನೆಯಿಂದ ಯಾರು ಔಟ್...?

ಸಾರಾಂಶ

ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಸುದೀಪ್ ಯಾರನ್ನು ಮನೆಯಿಂದ ಹೊರಗೆ ಕಳಿಸುತ್ತಾರೆ ಎನ್ನುವ ಕುತೂಹಲಕ್ಕೆ ತೆರೆ ಬಿದಿದ್ದು, ಬಿಗ್ ಬಾಸ್ ಮನೆಯಿಂದ ಈ ವಾರ ಸಂಜನಾ  ಹೊರಗೆ ಬರಲಿದ್ದಾರೆ ಎನ್ನಲಾಗಿದೆ. 

ಬೆಂಗಳೂರು(ನ.05): ಬಿಗ್ ಬಾಸ್ ಮನೆಯಲ್ಲಿ ಟೆನ್ಷನ್ ಕ್ರಿಯೇಟ್ ಆಗಿದಿಯೋ ಇಲ್ವೋ, ಆದ್ರೆ ಕರ್ನಾಟಕದ ಕೆಲವು ಮನೆಗಳಲ್ಲಿ ಯಾರು ಔಟ್ ಆಗ್ತಾರೆ ಅನ್ನೊದರ ಚರ್ಚೆ ಶುರುವಾಗಿರುತ್ತೆ. 

ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಸುದೀಪ್ ಯಾರನ್ನು ಮನೆಯಿಂದ ಹೊರಗೆ ಕಳಿಸುತ್ತಾರೆ ಎನ್ನುವ ಕುತೂಹಲಕ್ಕೆ ತೆರೆ ಬಿದಿದ್ದು, ಬಿಗ್ ಬಾಸ್ ಮನೆಯಿಂದ ಈ ವಾರ ಸಂಜನಾ  ಹೊರಗೆ ಬರಲಿದ್ದಾರೆ ಎನ್ನಲಾಗಿದೆ. 

ನಿನ್ನೆ ಮನೆ ಮಂದಿಯ ಮಾತುಕತೆಯನ್ನು ನೋಡಿದರೆ ಈ ವಾರ ಸಂಜನಾ ಆಚೆ ಬರುವುದು ಖಂಡಿತ ಎನ್ನಲಾಗಿದೆ. ನಿನ್ನೆ ಮನೆಯಲ್ಲಿ ಮಾತನಾಡುತ್ತಿದ್ದ ಮೊಹನ್, ನಾಳೆ ಒಂದು ದಿನ ಇರದಕ್ಕೇ ಈ ಹುಡುಗಿ ಯಾಕ್ ಇಷ್ಟ್ ಆಡ್ತಿದೆ ಎಂದಿದ್ದರು. ಇದನ್ನೆಲ್ಲ ನೋಡಿದ್ರೆ ಸಂಜನಾ ಮನೆ ಬಿಟ್ಟು ಬರುವುದು ಖಂಡಿತ. 

ಕೊನೆ ಕ್ಷಣದಲ್ಲಿ ಸಂಜನಾ ಬದಲು ಬೇರೆಯವರು ಹೊರಬಂದರು ಆಚ್ಚರ್ಯ ಪಡೆಬೇಕಾಗಿಲ್ಲ. ಈ ವಾರ ಮನೆಯಿಂದ ಹೊರ ಬರಲು ಶಾಲಿನಿ, ಪ್ರಥಮ್, ಶೀತಲ್ ಶೆಟ್ಟಿ, ಸಂಜನಾ ಮತ್ತು ರೇಖಾ ನಾಮಿನೇಟ್ ಆಗಿದ್ದಾರೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಮ್ಮನ ಸೀರೆಯಲ್ಲಿ ಮದನ ಮನಮೋಹಿನಿಯಾಗಿ ಕಂಡ ಆರಾಧನಾ ರಾಮ್
ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?