
ಮುಂಬೈ(ನ.05): ಪತಿ ಅರ್ಬಾಝ್ ಖಾನ್‌ರಿಂದ ಪ್ರತ್ಯೇಕವಾಗಿರುವ ನಟಿ ಮಲೈಕಾ ಅರೋರಾ ಖಾನ್ ಪುನಃ ಸುದ್ದಿಯಲ್ಲಿದ್ದಾರೆ. ಈಗ ಅವರ ಮನೆಗೆ ನಡುರಾತ್ರಿ ಒಬ್ಬರು ಅತಿಥಿ ಬಂದಿದ್ದರು!
CLICK HERE.. 25 ವರ್ಷಗಳಿಂದ ಗುಹೆಗೆ ಹೋಗುತ್ತಿದ್ದ ಆ ಮನುಷ್ಯ ಏನು ಮಾಡಿದ್ದ ಗೊತ್ತಾ..?
10.30ಕ್ಕೆ ಬಂದು ಸುಮಾರು 1.30ರ ವೇಳೆಗೆ ವಾಪಸ್ಸಾದರು! ಹಾಗೆ ಕದ್ದೂಮುಚ್ಚಿ ಹೋಗಿಬಂದಿದ್ದು ‘ಹಾಫ್ ಗರ್ಲ್`ಫ್ರೆಂಡ್' ನಾಯಕ ಅರ್ಜುನ್ ಕಪೂರ್. ಬಾಂದ್ರಾದ ಮನೆಯಲ್ಲಿ ಮಲೈಕಾ ತಮ್ಮ ಮಗನೊಂದಿಗೆ ವಾಸವಿದ್ದಾರೆ. ಅರ್ಜುನ್ ಹೀಗೆ ಮಲೈಕಾಳ ಮನೆಗೆ ರಹಸ್ಯವಾಗಿ, ಅದರಲ್ಲೂ ರಾತ್ರಿಯೇ ಏಕೆ ಹೋಗಿದ್ದರೆಂಬ ಗುಮಾನಿ ಎಲ್ಲೆಡೆ ಹರಡಿದೆ. ಇಬ್ಬರ ನಡುವೆ
ಪೇಮಾಂಕುರವಾಗಿದೆಯಾ? ಇದು ಔಪಚಾರಿಕ ಭೇಟಿಯೇ? ಇವೆಲ್ಲ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.