ಬಾಹುಬಲಿ-2 ಪೋಸ್ಟರ್ ಬಿಡುಗಡೆ

Published : Feb 24, 2017, 05:31 PM ISTUpdated : Apr 11, 2018, 01:04 PM IST
ಬಾಹುಬಲಿ-2 ಪೋಸ್ಟರ್ ಬಿಡುಗಡೆ

ಸಾರಾಂಶ

ಚಿತ್ರದ ನಾಯಕ ನಟ ಪ್ರಭಾಸ್ ಉಗ್ರ ಆನೆಯೊಂದನ್ನು ಮಣಿಸುವ ರೀತಿ ಕಂಡುಬರುವ ಈ ಪೋಸ್ಟರ್‌ನಲ್ಲಿ ‘ಬಾಹುಬಲಿ ತಂಡವು ನಿಮಗೆ ಮಹಾಶಿವರಾತ್ರಿಯ ಶುಭಾಶಯಗಳನ್ನು ಕೋರುತ್ತದೆ’

ಹೈದ್ರಾಬಾದ್(ಫೆ.24): ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಬಹು ನಿರೀಕ್ಷಿತ ಬಹುಭಾಷಾ ಚಿತ್ರ ‘ಬಾಹುಬಲಿ-2’ ಚಿತ್ರತಂಡ ಶುಕ್ರವಾರ ಮಹಾ ಶಿವರಾತ್ರಿಯ ಪ್ರಯುಕ್ತ ಹೊಸ ವಿಶಿಷ್ಟ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದೆ. ಚಿತ್ರದ ನಾಯಕ ನಟ ಪ್ರಭಾಸ್ ಉಗ್ರ ಆನೆಯೊಂದನ್ನು ಮಣಿಸುವ ರೀತಿ ಕಂಡುಬರುವ ಈ ಪೋಸ್ಟರ್‌ನಲ್ಲಿ ‘ಬಾಹುಬಲಿ ತಂಡವು ನಿಮಗೆ ಮಹಾಶಿವರಾತ್ರಿಯ ಶುಭಾಶಯಗಳನ್ನು ಕೋರುತ್ತದೆ’ ಎಂಬ ಸಂದೇಶ ಹೊಂದಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Anshu Malika: ಹೀರೋಯಿನ್ ಆಗ್ತಾರಾ ರೋಜಾ ಪುತ್ರಿ? ಆ ಸ್ಟಾರ್ ನಟನ ಮಗನಿಗೆ ಜೋಡಿಯಾಗ್ತಾರಾ?
Samantha Pregnancy: ಕೊನೆಗೂ 'ನಾನು ಗರ್ಭಿಣಿ' ಎಂದ ಸಮಂತಾ: ಆದರೆ 'ಕ್ಷಮಿಸಿ' ಎಂದು ಬ್ಯಾಡ್ ನ್ಯೂಸ್ ಕೊಟ್ಟಿದ್ಯಾಕೆ?