ಮಲೈಕಾ - ಅರ್ಜುನ್ ಬಗ್ಗೆ ಮತ್ತೊಂದು ಗುಸು ಗುಸು

Published : Nov 25, 2018, 03:06 PM IST
ಮಲೈಕಾ - ಅರ್ಜುನ್ ಬಗ್ಗೆ ಮತ್ತೊಂದು ಗುಸು ಗುಸು

ಸಾರಾಂಶ

ಸದ್ಯ ಬಾಲಿವುಡ್ ನಲ್ಲಿ ಸಖತ್ ಸುದ್ದಿ ಮಾಡುತ್ತಿರುವ ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ಒಟ್ಟಿಗೆ ಫ್ಲಾಟ್ ಖರೀದಿ ಮಾಡಿದ್ದಾರೆ ಎನ್ನುವ ಗುಸು ಗುಸು ಬಾಲಿವುಡ್ ಗಲ್ಲಿಯಲ್ಲಿ  ಕೇಳಿಬರುತ್ತಿದೆ. 

ಮುಂಬೈ : ಬಾಲಿವುಡ್ ನಟ ಅರ್ಜುನ್ ಕಪೂರ್ ಹಾಗೂ ನಟಿ ಮಲೈಕಾ ಅರೋರಾ ಡೇಟಿಂಗ್ ಮಾಡುತ್ತಿರುವ ವಿಚಾರ ಸದ್ಯ ಸಾಕಷ್ಟು ಸುದ್ದಿ ಮಾಡುತ್ತಿದೆ. 

ಅನೇಕ ಪಾರ್ಟಿ, ಕಾರ್ಯಕ್ರಮಗಳಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಒಬ್ಬರ ಮನೆಗೆ ಒಬ್ಬರು ಹೋಗಿ ಬರೋದು ನಡೆಯುತ್ತಿದ್ದು, ಇಬ್ಬರ ಬಗ್ಗೆ ಇದೀಗ ಮತ್ತೊಂದು ವಿಚಾರ ಹೊರ ಬಿದ್ದಿದೆ. 

ಸದ್ಯದ ವರದಿ ಪ್ರಕಾರ ಲೋಕಂಡ್ವಾಲಾ ಕಾಂಪ್ಲೆಕ್ಸ್ ನಲ್ಲಿ  ಇಬ್ಬರೂ ಕೂಡ ಫ್ಲಾಟ್ ಖರೀದಿ ಮಾಡಿದ್ದಾರೆ ಎನ್ನೋ ರೂಮರ್ಸ್ ಹರಡುತ್ತಿದೆ. 

ಇಬ್ಬರೂ ಕೂಡ ಈ ಅಪಾರ್ಟ್ ಮೆಂಟ್ ಗೆ ಜಂಟಿಯಾಗಿ ಹಣ ಹೂಡಿದ್ದಾರೆ. ಅಲ್ಲದೇ ಇಬ್ಬರೂ  ಒಟ್ಟಿಗೆ ಸೇರಿ ಇಂಟೀರಿಯರ್ ಡೆಕೋರೇಷನ್ ಮಾಡಿಸಿಕೊಂಡಿದ್ದಾರೆ. 

ಅಲ್ಲದೇ ಹೆಚ್ಚಿನ ಸಮಯವನ್ನು ಇಬ್ಬರೂ ಒಟ್ಟಿಗೆ ಕಳೆಯುತ್ತಿದೆ. ಈ ಹೊಸ ಜೋಡಿ ಮೇಲೆ ಸದ್ಯ ಎಲ್ಲರ ಕಣ್ಣು ನೆಟ್ಟಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಸಿನಿಮಾಗಳನ್ನು ಪ್ರೀತಿಸಿ, ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲೇ ಉಸಿರು ಚೆಲ್ಲಿದ ಕನ್ನಡ ನಿರ್ದೇಶಕ Joe Siman
ರಣವೀರ್‌ ಸಿಂಗ್‌ಗೆ ಬಂದಿರೋ ಭೂಗತ ಲೋಕದ ಕರೆ ಯಾರದ್ದು ಅಂತ ಕನ್ಫರ್ಮ್‌ ಆಯ್ತು; ಇವ್ರೂ ಟಾರ್ಗೆಟ್ ಆದ್ರಾ?