ವಿಶ್ವದ ಹೈಯೆಸ್ಟ್ ಪೇಯ್ಡ್ ನಟರಲ್ಲಿ ‘ಕೇಸರಿ’ ಹೀರೋ

By Web Desk  |  First Published Jul 11, 2019, 1:53 PM IST

ಫೋರ್ಬ್ಸ್ ಅತೀ ಹೆಚ್ಚು ಸಂಭಾವನೆ ಪಡೆಯುವ 100 ಸೆಲಬ್ರಿಲಿಗಳ ಲಿಸ್ಟ್ ಬಿಡುಗಡೆ | ಈ ಪಟ್ಟಿಯಲ್ಲಿ ಬಾಲಿವುಡ್‌ನ ಮಿಷನ್ ಮಂಗಲ್ ಹೀರೋ | 


ಬಾಲಿವುಡ್ ಕೇಸರಿ ನಟ ಅಕ್ಷಯ್ ಕುಮಾರ್  ಸಿನಿಮಾರಂಗ ಹೆಮ್ಮೆಪಡುವಂತೆ ಮಾಡಿದ್ದಾರೆ. ಫೋರ್ಬ್ಸ್ ಅತೀ ಹೆಚ್ಚು ಸಂಭಾವನೆ ಪಡೆಯುವ 100 ಸೆಲಬ್ರಿಲಿಗಳ ಲಿಸ್ಟನ್ನು ರಿಲೀಸ್ ಮಾಡಿದ್ದು ಅದರಲ್ಲಿ ಅಕ್ಷಯ್ ಕುಮಾರ್ ಕೂಡಾ ಇದ್ದಾರೆ. 

‘ಮಿಷನ್ ಮಂಗಲ್‌’ನಲ್ಲಿ ಅಕ್ಷಯ್ ಜೊತೆ ಕನ್ನಡದ ಹೆಮ್ಮೆಯ ನಟ ದತ್ತಣ್ಣ

Tap to resize

Latest Videos

ಫೋರ್ಬ್ಸ್ ಹೈಯೆಸ್ಟ್ ಪೇಯ್ಡ್ ಸೆಲಬ್ರಿಟಿಗಳ ಪಟ್ಟಿಯಲ್ಲಿ ಅಕ್ಷಯ್ ಕುಮಾರ್ 33 ಸ್ಥಾನ ಪಡೆದಿದ್ದಾರೆ. 444 ಕೋಟಿ ಗಳಿಸಿದ್ದಾರೆ.  ಕಳೆದ ವರ್ಷ ಅಕ್ಷಯ್ ಕುಮಾರ್ ಫೋರ್ಬ್ಸ್ ಪಟ್ಟಿಯಲ್ಲಿ 76 ನೇ ರ್ಯಾಂಕ್ ಪಡೆದಿದ್ದರು. ಕಳೆದ ವರ್ಷ 270 ಕೋಟಿ ಗಳಿಸಿದ್ದರು. 

ಇದು ಎಸ್‌ಆರ್‌ಕೆನಾ? ಪುತ್ರ ಆರ್ಯಾನಾ? ಧ್ವನಿ ಕೇಳಿ ನೀವೇ ಹೇಳಿ

ಅಕ್ಷಯ್ ಕುಮಾರ್ ಬಹುನಿರೀಕ್ಷಿತ ‘ಮಿಷನ್ ಮಂಗಲ್’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.  ಈ ವರ್ಷ ತೆರೆಕಂಡ ಕೇಸರಿ ಅಕ್ಷಯ್ ಗೆ ಸಿಕ್ಕಾಪಟ್ಟೆ ಹೆಸರು ತಂದು ಕೊಟ್ಟಿತು.  

click me!