ಮಗಳ ಕೈಹಿಡಿದು ಬಂದ ಐಶ್ವರ್ಯಾ ಟ್ರೋಲ್ ಆಗಿದ್ದೇಕೆ?

Published : Sep 16, 2018, 03:21 PM ISTUpdated : Sep 19, 2018, 09:27 AM IST
ಮಗಳ ಕೈಹಿಡಿದು ಬಂದ ಐಶ್ವರ್ಯಾ ಟ್ರೋಲ್ ಆಗಿದ್ದೇಕೆ?

ಸಾರಾಂಶ

ಬಾಲಿವುಡ್ ಸೆಲೆಬ್ರಿಟಿಗಳು ಟ್ರೋಲ್ ಆಗುವುದು ಹೊಸದೇನಲ್ಲ. ಇದೀಗ ಐಶ್ವರ್ಯ ರೈ ಟ್ರೋಲಿಗರ ಕೈಗೆ ಸಿಕ್ಕಿ ಬಿದ್ದಿದ್ದಾರೆ.ಮಗಳ ಕೈ ಹಿಡುದು ಬಂದ ಐಶ್ವರ್ಯ ರೈ ಬಚ್ಚನ್ ಕಾರಣವಲ್ಲದ ಕಾರಣಕಕ್ಕೆ ಟ್ರೋಲ್ ಆಗಿದ್ದಾರೆ.

ಮುಂಬೈ[ಸೆ.16] ವಿಡಿಯೋ ಒಂದರಲ್ಲಿ ಐಶ್ವರ್ಯಾ ರೈ ಮಗಳು ಆರಾಧ್ಯಳ ಕೈ ಹಿಡಿದು ನಡೆದು ಬಂದಿದ್ದಾರೆ. ಅಮೆರಿಕದಲ್ಲಿ ಪ್ರತಿಷ್ಠಿತ ಪ್ರಶಸ್ತಿಯೊಂದನ್ನು ಸ್ವೀಕರಿಸಿ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕ್ಷಣ ಈ ವಿಒಡಿಯೋ ಸೆರೆ ಹಿಡಯಲಾಗಿದೆ.ಇದು ಅತಿ ಹೆಚ್ಚಿನ ಕಾಳಜಿಯಾಗಿದೆ.

ಈ ರೀತಿ ಮಾಡುವುದು ಆರಾಧ್ಯಳ ಆತ್ಮವಿಶ್ವಾಸದ ಮೇಲೆ ಪರಿಣಾಮ ಬೀರುತ್ತದೆ ಎಂದೆಲ್ಲಾ ಕಮೆಂಟ್ ಮಾಡಲಾಗಿದೆ. ಆರಾಧ್ಯ ನಾರ್ಮಲ್ ಮಗು ಹೌದೋ ಅಲ್ಲವೋ ಎಂಬ ಅನುಮಾನ ಸಹ ಮೂಡುತ್ತದೆ ಎಂದು ಕಮೆಂಟ್ ಮಾಡಲಾಗಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ಅವಳೇ ನನ್ನ ಜೀವನದ ಆಧಾರ ಸ್ತಂಭ'.. ಹೆಂಡ್ತಿ ಬಗ್ಗೆ ಹೀಗ್ ಹೇಳಿದ ರಣವೀರ್ ಸಿಂಗ್; ನೆಟ್ಟಗರು ಹೇಳೋದೇನು?
ವನ್ಯಜೀವಿ ಆಂಬುಲೆನ್ಸ್ ಆರಂಭಿಸಿದ ನಟಿ ಸಂಯುಕ್ತ ಹೊರನಾಡ್ : ಚಾಲನೆ ನೀಡಿದ ಅನಿಲ್ ಕುಂಬ್ಳೆ