ನಟಿ ಶಾನ್ವಿ ಬ್ಯಾಗ್‌ ಸೀಕ್ರೆಟ್ ರಿವೀಲ್ ಮಾಡಿದ ಆ್ಯಂಕರ್ ಅನುಶ್ರೀ!

By Web Desk  |  First Published May 24, 2019, 10:58 AM IST

ನಟಿ ಶಾನ್ವಿ ತನ್ನ ಬ್ಯಾಗಿನಲ್ಲಿರೂ ಮೋಸ್ಟ್‌ ವಾಂಟೆಡ್‌ ವಸ್ತುಗಳು ಏನೆಂದು ಮೊದಲ ಬಾರಿಗೆ ಆ್ಯಂಕರ್ ಅನುಶ್ರೀ ಯೂಟ್ಯೂಬ್‌ ಚಾನೆಲ್‌ನಲ್ಲಿ ರಿವೀಲ್ ಮಾಡಿದ್ದಾರೆ.


'I cant too Wait Baby' ಹಾಡಿನ ಮೂಲಕ ಪಡ್ಡೆ ಹುಡುಗರ ಹಾರ್ಟ್‌ ಗೆದ್ದಿರುವ ಶಾನ್ವಿ ಸ್ಯಾಂಡಲ್‌ವುಡ್‌ನ ದಿ ಮೋಸ್ಟ್ ಕ್ಯೂಟ್‌ ಗರ್ಲ್‌ ಎಂದೇ ಬಿರುದು ಪಡೆದಿದ್ದಾರೆ. ಸಿಂಪಲ್‌ ಯೆಟ್ ಹಂಬಲ್‌ ಹುಡುಗಿ ಬ್ಯಾಗ್‌ನಲ್ಲಿ ಏನೆಲ್ಲಾ ಇದೆ ನೋಡಿ.

ಬ್ಯಾಗಲ್ಲಿ ಏನಿದೆ ಎಂದು ರಹಸ್ಯ ಬಿಚ್ಚಿಟ್ಟ ದೀಪಿಕಾ ಪಡುಕೋಣೆ!

Tap to resize

Latest Videos

undefined

- ಐಡಿ ಕಾರ್ಡ್ಸ್‌ (ಮಿಸ್ ಮಾಡದೆ ಕ್ಯಾರಿ ಮಾಡುತ್ತಾರೆ)

- ವೆಟ್‌ ವೈಪ್ಸ್‌

- ಬಾಚಣಿಗೆ

- ನೇಲ್ ಪಾಲಿಷ್

- ಪರ್ಫ್ಯೂಮ್

- ಐ ಮಾಸ್ಕ್ (ವಿಮಾನದಲ್ಲಿ ಪ್ರಯಾಣ ಮಾಡುವಾಗ ನಿದ್ದೆ ಮಾಡಲು ಸಹಾಯ ಮಾಡುತ್ತದೆ)

- ಹ್ಯಾಂಡ್‌ ಕ್ರೀಮ್‌

- ಲಿಪ್ ಸ್ಟಿಕ್

- ಲಿಪ್ ಪೆನ್ಸಿಲ್

- ಕಾಜಲ್‌

- ಸ್ಯಾನಿಟೈಸರ್

- ಕ್ಲಿಪ್

- ಹಣೆ ಬೊಟ್ಟು

- ಸನ್ ಗ್ಲಾಸ್

- ಫೋನ್ ಚಾರ್ಜರ್

- ಇಯರ್ ಫೋನ್

- ಕಾಫಿ ಪೌಡರ್

ಬ್ಯಾಗಲ್ಲಿ ಏನಿದೆ ಎಂದು ರಹಸ್ಯ ಬಿಚ್ಚಿಟ್ಟ ಸಾರಾ ಅಲಿ ಖಾನ್!

ಮೊದಲ ಬಾರಿ ಖರೀದಿಸಿದ ಬ್ರಾಂಡ್‌ ಬ್ಯಾಗ್ ಯಾವುದು?

- ನಾನು ನನಗೆಂದು ತೆಗೆದುಕೊಂಡಿಲ್ಲ. ಆದರೆ ಒಂದು ಮೈಖಲ್ ಕಾರ್ಷ್‌ ಪರ್ಸ್‌ ಅಮ್ಮನಿಗೆ ಗಿಫ್ಟ್ ಆಗಿ ಕೊಟ್ಟೆ.

ನಿಮ್ಮ ಬ್ಯಾಗ್‌ನಲ್ಲಿರುವ 3 ಮುಖವಾದ ವಸ್ತುಗಳು?

- ಬಾಚಣಿಗೆ

- ಹ್ಯಾಂಡ್‌ ಕ್ರೀಮ್

- ಸ್ಯಾನಿಟೈಸರ್

 

click me!