ಚಾಯ್, ಪಕೋಡಾ ಮಾಡಿ ಮೋದಿ ಗೆಲುವನ್ನು ಸಂಭ್ರಮಿಸಿದ ಕಂಗನಾ

Published : May 24, 2019, 10:09 AM ISTUpdated : Jan 18, 2022, 05:25 PM IST
ಚಾಯ್, ಪಕೋಡಾ ಮಾಡಿ ಮೋದಿ ಗೆಲುವನ್ನು ಸಂಭ್ರಮಿಸಿದ ಕಂಗನಾ

ಸಾರಾಂಶ

ಪ್ರಧಾನಿ ಮೋದಿಗೆ ಅಭೂತಪೂರ್ವ ಗೆಲುವು | ಇಡೀ ದೇಶದಲ್ಲಿ ಸಂಭ್ರಮ ಮನೆ ಮಾಡಿದೆ | ಮೋದಿ ಗೆಲುವನ್ನು ಕಂಗನಾ ರಾಣಾವತ್ ಚಾಯ್, ಪಕೋಡಾ ಜೊತೆ ಸಂಭ್ರಮಿಸಿದ್ದಾರೆ 

ಮೋದಿ ಅಭಿಮಾನಿ ನಟಿ ಕಂಗನಾ ರಾಣಾವತ್  ಮೋದಿಯ ಅಭೂತಪೂರ್ವ ಗೆಲುವನ್ನು ಕುಟುಂಬದ ಜೊತೆ, ಅಡುಗೆ ಮನೆಯಲ್ಲಿ ಸೆಲಬ್ರೇಟ್ ಮಾಡಿದ್ದಾರೆ. 

ಕಂಗಾನಾ ಟೀಂ ಅವರ ಫೋಟೋಗಳನ್ನು ಶೇರ್ ಮಾಡಿ,  ಮೋದಿ ಜಿಯವರು ಸ್ಟ್ರಾಂಗ್ ಐಡಿಯಾಗಳು, ಮುನ್ನೋಟ, ಜನರ ಆಶೋತ್ತರಗಳನ್ನು ಈಡೇರಿಸಲು ಬದ್ಧರಾಗಿರಲಿ. ನಾವೆಲ್ಲಾ ಮೋದಿಯವರ ಜೊತೆಗಿದ್ದೇವೆ. ನಾನು ಖುಷಿಯಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ. 

 

ಮೋದಿ ಗೆಲುವನ್ನು ಕಂಗನಾ ಅಡುಗೆ ಮಾಡಿ ಕುಟುಂಬದವರ ಜೊತೆ ಕಳೆದು ಸೆಲಬ್ರೇಟ್ ಮಾಡಿದ್ದಾರೆ. ಬಿಸಿ ಬಿಸಿ ಚಹಾ ಮಾಡಿ, ಪಕೋಡಾ ಮಾಡಿ ಖುಷಿ ಖುಷಿಯಾಗಿ ಕಳೆದಿದ್ದಾರೆ. 

ಕಂಗನಾ ತಂಗಿ ರಂಗೋಲಿ ಫೋಟೋ ಶೇರ್ ಮಾಡಿ ಕಂಗನಾ ಅಪರೂಪಕ್ಕೆ ಅಡುಗೆ ಮಾಡುತ್ತಾರೆ. ಅವಳಿಂದು ಮೋದಿ ಜಿ ಗೆಲುವಿನಿಂದ ಖುಷಿಯಾಗಿದ್ದಾಳೆ. ಹಾಗಾಗಿ ಚಾಯ್ ವಿತ್ ಪಕೋಡಾ ಮಾಡಿದ್ದಾಳೆ ಎಂದು ಬರೆದುಕೊಂಡಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12: ಕಾವ್ಯ ಶೈವ ಹತ್ತಿಸಿದ ಕಿಡಿ; ಧ್ರುವಂತ್‌, ರಜತ್‌ ಮಧ್ಯೆ ಮಾರಾಮಾರಿ ಜಗಳ, ಹೊರಬೀಳೋರು ಯಾರು?
Amruthadhaare Serial: ಪ್ಲ್ಯಾನ್‌ ಬದಲಾಯಿಸಿದ ಜಯದೇವ್;‌ ಇನ್ನೊಂದು ಅವಾಂತರ ಆಗಲಿದೆಯಾ?