
ಟಾಲಿವುಡ್ ಮೊಸ್ಟ್ ಬ್ಯೂಟಿಪುಲ್, ಬ್ರಿಲಿಯಂಟ್ ನಟಿ ಸಮಂತಾ ಕಂಡ್ರೆ ಯಾರ್ತಾನೆ ಫಿದಾ ಅಗೋಲ್ಲ ಹೇಳಿ? ಆಕೆ ಲೈಫ್‌ಸ್ಟೈಲ್ ಹಾಗೂ ಹ್ಯಾಬಿಟ್‌ನ ಫಾಲೋ ಮಾಡುವವರು ಒಬ್ಬರಾ ಇಬ್ಬರಾ.?
ಶೂಟಿಂಗ್‌ಗೂ ಮುನ್ನ ನರ್ವಸ್ ಆಗ್ತಾರಂತೆ ಈ ಬಹುಭಾಷಾ ನಟಿ
ಇನ್ನು ನೀರು ಬಗ್ಗೆ ಯಾಕೀ ನಿರ್ಧಾರ ಅಂತಾನಾ, ಹೌದು ಸಮಂತಾ ಈಗ ಹೊಸ ಚಾಲೆಂಜ್ ಸ್ವೀಕರಿಸಿದ್ದಾರೆ ಅದುವೇ ನೀರನ್ನು ಮಿತವಾಗಿ ಬಳಸುವುದು. ಹೈದರಬಾದ್‌ನಲ್ಲಿ ನೀರಿನ ಕೊರತೆ ಹೆಚ್ಚಾಗಿದ್ದು ಈ ಕಾರಣಕ್ಕೆ ಸರ್ಕಾರವು ಬೋರ್ ಹಾಕಲು ಮುಂದಾಗಿರುವುದನ್ನು ತಡೆಯಬೇಕಿದ್ದು, ಇದಕ್ಕಾಗಿ ಕಡಿಮೆ ನೀರು ಬಳಕೆ ಮಾಡಬೇಕಿದೆ.
ಜೂಲೈ 21ರಂದು 'ಒನ್ ಬಕೆಟ್ ವಾಟರ್ ನಲ್ಲಿ' ಎಂಬ ಅಭಿಯಾನ ಶುರು ಮಾಡುತ್ತಿದ್ದಾರೆ. ಆ ದಿನದಂದು ಯಾರು ಬ್ರಶ್ ಮಾಡಲು, ಸ್ನಾನ ಮಾಡಲು, ಕೈ ತೊಳೆಯಲು ಹಾಗೂ ಇನ್ನಿತರ ಕೆಲಸಕ್ಕೆ ಒಂದೇ ಬಕೆಟ್‌ನಲ್ಲಿ ನೀರು ಬಳಸಬೇಕು. ಇದರ ಬಗ್ಗೆ ಸ್ವತಃ ಸಮಂತಾ ರೀಟ್ವೀಟ್ ಮಾಡಿ ಅಭಿಮಾನಿಗಳಿಗೂ ಪಾಲಿಸುವಂತೆ ಕೇಳಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.