ಈ ನಟಿ ಜೀನ್ಸ್‌ಗೆ ನಾಯಿ ಕಚ್ಚಿದ ಬಟ್ಟೆ ಎಂದ ಟ್ರೋಲಿಗರು

By Web DeskFirst Published May 20, 2019, 11:54 AM IST
Highlights

ಟ್ರೋಲಿಗರಿಗೆ ಆಹಾರವಾಯ್ತು ಮಲೈಕಾ ಅರೋರಾ ಜೀನ್ಸ್  | ಹರಿದು ಹೋಗಿರುವ ಜೀನ್ಸ್ ನೋಡಿ ನಾಯಿ ಕಚ್ಚಿದ ಬಟ್ಟೆ ಎಂದು ಟ್ರೋಲ್ ಮಾಡಿದ ಜನ

ಬಾಲಿವುಡ್ ನಟಿ ಮಲೈಕಾ ಅರೋರಾ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಅರ್ಜುನ್ ಕಪೂರ್ ಜೊತೆಗಿನ ಡೇಟಿಂಗ್ ವಿಚಾರದಲ್ಲಿ ಯಾವಾಗಲೂ ಟಾಕ್ ಆಫ್ ದ ಟೌನ್ ಆಗಿರುತ್ತಾರೆ. ಈಗ ಸುದ್ದಿಯಾಗಿರುವುದು ಹರಿದ ಜೀನ್ಸ್ ಧರಿಸಿದ್ದಕ್ಕೆ! 

40 ರಲ್ಲೂ 18 ರಂತೆ ಕಾಣುವ ಬಳಕುವ ಬಳ್ಳಿ ಮಲೈಕಾ ಫಿಟ್ ನೆಸ್ ಗುಟ್ಟು!

ಮಲೈಕಾಳ ಸೌಂದರ್ಯದ ಗುಟ್ಟು ರಟ್ಟು

ಮಲೈಕಾ ಅರೋರಾ ಧರಿಸಿದ್ದ  ಜೀನ್ಸ್ ಪೂರ್ತಿ ಹರಿದು ಹೋಗಿದೆ. ಮಲೈಕಾ ಈ ಲುಕ್ ಟ್ರೋಲಿಗರಿಗೆ ಆಹಾರವಾಗಿದೆ. ನಾಯಿ ಕಚ್ಚಿದ ಬಟ್ಟೆ ಇದ್ದಂಗಿದೆ ಎಂದು ಟ್ರೋಲಿಗರು ಕಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಮಲೈಕಾ ಏನ್ ಮಾಡಿದ್ರೂ ಜನ ಅದನ್ನ ಗಮನಿಸ್ತಾರಪ್ಪ!

click me!