ದಬಾಂಗ್-3 ಯನ್ನು ಕಿಚ್ಚ ಸುದೀಪ್ ಅರ್ಧಕ್ಕೆ ಬಿಟ್ಟಿದ್ಯಾಕೆ?

Published : May 20, 2019, 11:06 AM IST
ದಬಾಂಗ್-3 ಯನ್ನು ಕಿಚ್ಚ ಸುದೀಪ್ ಅರ್ಧಕ್ಕೆ ಬಿಟ್ಟಿದ್ಯಾಕೆ?

ಸಾರಾಂಶ

ಕಿಚ್ಚ ಸುದೀಪ್ ದಬಾಂಗ್ -3 ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಸಲ್ಮಾನ್ ಖಾನ್ ಜೊತೆ ಫೈಟ್ ಮಾಡುತ್ತಿರುವ ಸುದೀಪ್ ಫೈಟನ್ನು ಅರ್ಧಕ್ಕೆ ಬಿಟ್ಟು ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಏನಿರಬಹುದು ಕಾರಣ? 

ಕಿಚ್ಚ ಸುದೀಪ್ ದಬಾಂಗ್ -3 ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಸಲ್ಮಾನ್ ಖಾನ್ ಜೊತೆ ಫೈಟ್ ಮಾಡುತ್ತಿರುವ ಸುದೀಪ್ ಫೈಟನ್ನು ಅರ್ಧಕ್ಕೆ ಬಿಟ್ಟು ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. 

ದಬಾಂಗ್-3 ಯಿಂದ ಹೊರಬಂದ್ರಾ? ಎಂದು ಯೋಚಿಸಬೇಡಿ. ಕಿಚ್ಚ ಬೆಂಗಳೂರಿಗೆ ಬಂದಿದ್ದು ಮುದ್ದು ಮಗಳು ಸಾನ್ವಿ ಬರ್ತಡೇಗಾಗಿ. ಇಂದು ಸಾನ್ವಿ ಹುಟ್ಟುಹಬ್ಬದ ಸಂಭ್ರಮ. ಮಗಳ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ ಸುದೀಪ್. 

ಮಗಳ ಜೊತೆಗಿನ ಒಂದಿಷ್ಟು ಫೋಟೋಗಳನ್ನು ಶೇರ್ ಮಾಡಿಕೊಂಡು ವಿಶ್ ಮಾಡಿದ್ದಾರೆ. 

 

‘ನನ್ನ ಏಂಜಲ್, ನನ್ನ ಖುಷಿಗೆ ಹುಟ್ಟುಹಬ್ಬದ ಶುಭಾಶಯಗಳು. ಸಾನು ಬೇಬಿ ಯಾವಾಗಲೂ ಖುಷಿಯಾಗಿರು. ಯಾವಾಗಲೂ ನಿನ್ನನ್ನು ಪ್ರೀತಿಸುತ್ತೇನೆ’ ಎಂದಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಇನ್‌ಫ್ಲುಯೆನ್ಸರ್‌ನ್ನು ಮಂಚಕ್ಕೆ ಕರೆದ್ನಾ ಮಾಜಿ ಬಿಗ್ ಬಾಸ್ ಸ್ಪರ್ಧಿ? ಚಾಟ್ ಸ್ಕ್ರೀನ್‌ಶಾಟ್ ಲೀಕ್
2026ರ ಆರಂಭದಲ್ಲೇ ಖ್ಯಾತ ನಟಿ ಬದುಕಲ್ಲಿ ಬಿರುಗಾಳಿ, ಮದ್ವೆಯಾದ ಎರಡೇ ವರ್ಷಕ್ಕೆ ಡಿವೋರ್ಸ್