ಪೊಲೀಸ್‌ ಪಾತ್ರಧಾರಿಯ ಹಾಟ್‌ ಫೋಟೋ..?

Published : Apr 18, 2019, 09:18 AM IST
ಪೊಲೀಸ್‌ ಪಾತ್ರಧಾರಿಯ ಹಾಟ್‌ ಫೋಟೋ..?

ಸಾರಾಂಶ

ತುಂಬಾ ವರ್ಷಗಳ ನಂತರ ‘ಝಾನ್ಸಿ’ ಆಗಿ ಮರಳಿ ಕನ್ನಡಕ್ಕೆ ಬಂದಿರುವ ಬಹುಭಾಷಾ ನಟಿ ಲಕ್ಷ್ಮೀ ರೈ ಖಾಕಿ ಗೆಟಪ್‌ನಲ್ಲೂ ಸಕತ್‌ ಗ್ಲಾಮರ್‌ ಆಗಿ ಕಾಣಬಹುದು ಎಂಬುದನ್ನು ಸಾಬೀತು ಮಾಡಿದ್ದಾರೆ.

ಪಿಎಸ್‌ ಗುರುಪ್ರಸಾದ್‌ ನಿರ್ದೇಶನದ ಈ ಚಿತ್ರದಲ್ಲಿ ಪೊಲೀಸ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆ್ಯಕ್ಷನ್‌ ಕಂ ಮಹಿಳಾ ಪ್ರಧಾನ ಸಿನಿಮಾ ಇದಾಗಿದ್ದು, ಈಗಷ್ಟೆಚಿತ್ರೀಕರಣ ಮುಕ್ತಾಯಗೊಂಡಿದೆ. ಹೀಗಾಗಿ ಚಿತ್ರದಲ್ಲಿ ಲಕ್ಷ್ಮೀ ರೈ ಅವರ ಪಾತ್ರ ಹೇಗಿರುತ್ತದೆ ಎಂಬುದನ್ನು ಚಿತ್ರತಂಡ ಬಿಡುಗಡೆ ಮಾಡಿರುವ ಫೋಟೋಗಳನ್ನು ನೋಡಿದರೆ, ಪೊಲೀಸ್‌ ಪಾತ್ರದಲ್ಲೂ ಸಕತ್‌ ಹಾಟ್‌ ಆಗಿದ್ದಾರೆ ಲಕ್ಷ್ಮೀ ರೈ ಎನ್ನುವಂತಿದೆ.

‘ಇದು ನಾಯಕಿ ಪ್ರಧಾನ ಸಿನಿಮಾ. ಲಕ್ಷ್ಮೀ ರೈ ಟೈಟಲ್‌ ರೋಲ್‌ ಮಾಡುತ್ತಿದ್ದಾರೆ. ಖಡಕ್‌ ಪೊಲೀಸ್‌ ಪಾತ್ರ. ಜತೆಗೆ ಅವರ ಗ್ಲಾಮರ್‌ ಇಮೇಜ್‌ಗೆ ತಕ್ಕಂತೆ ಇಲ್ಲಿ ಅವರ ಪಾತ್ರವನ್ನು ರೂಪಿಸಲಾಗಿದೆ’ ಎನ್ನುತ್ತಾರೆ ನಿರ್ದೇಶಕ ಗುರುಪ್ರಸಾದ್‌. ಇವರು ಈ ಹಿಂದೆ ಕೋಮಲ್‌ ನಟನೆಯ ‘ಮರ್ಯಾದೆ ರಾಮಣ್ಣ’ ಚಿತ್ರವನ್ನು ನಿರ್ದೇಶಿಸಿದವರು.

ಎಲ್ಲಾ ಚಿತ್ರರಂಗದಲ್ಲೂ ಕಾಸ್ಟಿಂಗ್ ಕೌಚ್ ಸಾಮಾನ್ಯ: ಲಕ್ಷ್ಮೀ ರೈ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಟ ಪ್ರಭಾಸ್ ಅವರದ್ದು ಅಂಬಾನಿಗಿಂತಲೂ ಶ್ರೀಮಂತ ಕುಟುಂಬ; ರಾಜಮನೆತದ ಲಕ್ಷ ಎಕರೆ ಭೂಮಿಯನ್ನ ದಾನ ಮಾಡಿದ್ದೇ ಹೆಚ್ಚು!
ನಟಿಯ ಮೇಲೆ ಲೈಂಗಿಕ ದೌರ್ಜನ್ಯ, Manjummel Boys ನಿರ್ದೇಶಕ ಅರೆಸ್ಟ್‌!