ಹರಿಪ್ರಿಯಾ ಮುತ್ತಿಗೆ ಇಷ್ಟೊಂದು ಪವರ್ ಇದೆಯಾ?

Published : Jul 08, 2019, 09:51 AM IST
ಹರಿಪ್ರಿಯಾ ಮುತ್ತಿಗೆ ಇಷ್ಟೊಂದು ಪವರ್ ಇದೆಯಾ?

ಸಾರಾಂಶ

ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ ಓಪನ್ ಬಾಟಲ್ ಚಾಲೆಂಜ್ | ಡಿಫರೆಂಟಾಗಿ ಬಾಟಲ್ ಓಪನ್ ಮಾಡಿದ್ದಾರೆ ನಟಿ ಹರಿ ಪ್ರಿಯಾ 

ಸೋಷಿಯಲ್ ಮೀಡಿಯಾದಲ್ಲಿ ಬಾಟಲ್ ಓಪನ್ ಚಾಲೆಂಜ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಸಿನಿಮಾ ತಾರೆಯರು ಬಾಟಲ್ ಓಪನ್ ಮಾಡಿ ಗಮನ ಸೆಳೆಯುತ್ತಿದ್ದಾರೆ. ಎಲ್ಲರೂ ಕಾಲಿನಲ್ಲಿ ಬಾಟಲ್ ಮುಚ್ಚಳ ಓಪನ್ ಮಾಡಿದ್ರೆ ಹರಿಪ್ರಿಯಾ ಸ್ವಲ್ಪ ಡಿಫರೆಂಟ್. ಇವರು ಮುತ್ತಿನಲ್ಲಿ ಬಾಟಲ್ ಮುಚ್ಚಳ ಓಪನ್ ಮಾಡಿದ್ದಾರೆ. 

 

ಕನ್ನಡದ ನಟಿ ಹರಿಪ್ರಿಯಾ ಡಿಫರೆಂಟ್ ಆಗಿ ಬಾಟಲ್ ಓಪನ್ ಮಾಡಿದ್ದಾರೆ.  ಬಾಟಲ್ ಗ ಮುತ್ತು ಕೊಡುವ ಮೂಲಕ ಕ್ಯಾಪನ್ನು ಬೀಳಿಸಿದ್ದಾರೆ. ಇದು ನೋಡುವುದಕ್ಕೆ ಫನ್ನಿಯಾಗಿದೆ. 

ನಟರಾದ ಗಣೇಶ್, ಅರ್ಜುನ್ ಸರ್ಜಾ, ಚಿರಂಜೀವಿ ಸರ್ಜಾ, ನಟಿ ರಚಿತಾ ರಾಮ್ ಸೇರಿದಂತೆ ಸಾಕಷ್ಟು ಮಂದಿ ಈ ಚಾಲೆಂಜನ್ನು ಸ್ವೀಕರಿಸಿದ್ದಾರೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬೆಂಗಳೂರಿನಲ್ಲಿ ಬಿಗ್ ಮ್ಯೂಸಿಕಲ್ ನೈಟ್; JAM JUNXION"ನಲ್ಲಿ ಚಂದನ್ ಶೆಟ್ಟಿ ಸೇರಿದಂತೆ ಪ್ರಸಿದ್ಧ ಬ್ಯಾಂಡ್ ಧಮಾಕಾ!
BBK 12: ಏನ್ರೀ ಇದು ತೆವಲು? ರಜತ್‌, ಅಶ್ವಿನಿ ಗೌಡ, ರಘು ಯಾಕೆ ಹೀಗೆಲ್ಲ ಮಾಡಿದ್ರು?