2ನೇ ಮಗುವಿಗೆ ತಂದೆಯಾದ ಟಾಕಿಂಗ್ ಸ್ಟಾರ್!

By Web Desk  |  First Published Apr 7, 2019, 9:59 AM IST

ನಟ ಸೃಜನ್ ಲೊಕೇಶ್ 2ನೇ ಮಗುವೆಗೆ ತಂದೆ ಆಗಿದ್ದಾರೆ. ಮಜಾ ಟಾಕೀಸ್ ಸ್ಟಾರ್ ಎಂದೇ ಖ್ಯಾತರಾದ ಸೃಜನ್ ಲೊಕೇಶ್ ಶನಿವಾರ ಗಂಡು ಮಗುವಿಗೆ ತಂದೆ ಆಗಿದ್ದಾರೆ.


ಕೆಲ ದಿನಗಲ ಹಿಂದಷ್ಟೇ ಸೀಮಂತ ಕಾರ್ಯ ನಡೆದಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೃಜನ್ ಪತ್ನಿ ಗ್ರೀಷ್ಮಾ 2ನೇ ಮಗುವಿಗೆ ಜನ್ಮ ನೀಡಿದ್ದಾರೆ.

Tap to resize

Latest Videos

undefined

2010ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿಗೆ ಈಗಾಗಲೆ ಸುಕೃತ್ ಎಂಬ ಗಂಡು ಮಗುವಿದ್ದು, ಈಗ ಲೋಕೇಶ್ ಕುಟುಂಬಕ್ಕೆ ಮತ್ತೊಬ್ಬ ವಾರಸುದಾರ ಆಗಮಿಸಿದ್ದಾನೆ.

ತಾಯಿ ಗ್ರೀಷ್ಮಾ ಹಾಗೂ ಮಗು ಇಬ್ಬರು ಆರೋಗ್ಯವಾಗಿ ಇರುವುದು ತಿಳಿದು ಬಂದಿದೆ.

ಸೃಜನ್ ಲೊಕೇಶ್ ಪತ್ನಿ ಗ್ರೀಷ್ಮಾ ಸೀಮಂತ ಫೋಟೋಸ್!

click me!