‘ಲಾ’ ಕೋರ್ಟ್ ಮೆಟ್ಟಿಲೇರಿದ ಪ್ರಜ್ವಲ್ ದೇವರಾಜ್ ಪತ್ನಿ!

Published : Mar 19, 2019, 03:19 PM ISTUpdated : Mar 19, 2019, 03:22 PM IST
‘ಲಾ’ ಕೋರ್ಟ್ ಮೆಟ್ಟಿಲೇರಿದ ಪ್ರಜ್ವಲ್ ದೇವರಾಜ್ ಪತ್ನಿ!

ಸಾರಾಂಶ

    ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಚಂದ್ರನ್ ಸಿನಿಮಾ ಮೂಲಕ ಕೋರ್ಟ್ ಮೆಟ್ಟಿಲೇರಿದ್ದಾರೆ. ಇದೇನಿದು ಹೊಸ ವಿಚಾರ ಅಂತಿದೀರಾ? ಹೌದು. ರಾಗಿಣಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಇಲ್ಲಿದೆ ಕಾರಣ.

ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಚಂದ್ರನ್ ‘ಲಾ’ ಚಿತ್ರದ ಮೂಲಕ ಸಿನಿ ಜರ್ನಿ ಶುರು ಮಾಡಿದ್ದಾರೆ. ಏನಪ್ಪಾ ಮೊದಲ ಸಿನಿಮಾದಲ್ಲೇ ಕೋರ್ಟ್ ಮೆಟ್ಟಿಲು ಏರಿದ್ದಾರಾ ಅಂತ ಹುಬ್ಬೇರಿಸಬೇಡಿ!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪಿ ಆರ್ ಕೆ ಪ್ರೊಡಕ್ಷನ್ ನಲ್ಲಿ ಮೂಡಿ ಬರುತ್ತಿರುವ ‘ಲಾ’ ಸಿನಿಮಾ ಕಾನೂನಿನ ಬಗ್ಗೆ ಇರುವ ನಾಯಕಿ ಪ್ರಧಾನ ಚಿತ್ರ.

ಅರ್ಧಕ್ಕೆ ನಿಂತಿದ್ದ ಚಿತ್ರಕ್ಕೆ ಮರುಜೀವ ಕೊಟ್ಟ ಪುನೀತ್‌!

ಈ ಚಿತ್ರದಲ್ಲಿ ರಾಗಿಣಿ ಪದವೀಧರೆ ಆಗಿದ್ದು ತನ್ನದೇ ಪ್ರಕರಣದಿಂದ ಹೇಗೆ ಹೊರ ಬರುತ್ತಾರೆ ಎಂಬುವುದು ಚಿತ್ರದ ಒನ್ ಲೈನ್ ಸ್ಟೋರಿ.

ಈ ಹಿಂದೆ ರಚಿತಾ ರಾಮ್ ನಿರ್ದೇಶನದ ಕಿರುಚಿತ್ರ ‘ರಿಷಭ ಪ್ರಿಯಾ’ ದಲ್ಲಿ ಅಭಿನಯಿಸಿರುವ ರಾಗಿಣಿ ’ಲಾ’ ಚಿತ್ರದ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಸಿನಿ ಜರ್ನಿ ಬಗ್ಗೆ ಖಚಿತಪಡಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಸಮುದ್ರಕ್ಕೆ ಹಾರಿದ Puttakkana Makkalu ಸ್ನೇಹಾ! ನಟಿ ಸಂಜನಾ ಬುರ್ಲಿ ಆ ಕ್ಷಣದ ವಿಡಿಯೋ ವೈರಲ್​
ನೆಗೆಟಿವ್ ವಿಮರ್ಶೆಗಳ ಹೊರತಾಗಿಯೂ ಮನಸ್ಸು ಗೆದ್ದ ರಾಕಿಂಗ್ ಸ್ಟಾರ್ ಯಶ್ ಟಾಕ್ಸಿಕ್