ಸ್ಯಾಂಡಲ್‌ವುಡ್‌ನಲ್ಲಿ ದುನಿಯಾ ಲೂಸ್ ಮಾದ ಅಂದ್ರೆ ಸಾಕು ಓಹ್...! ಲೂಸ್ ಮಾದ ಯೋಗಿನಾ ಅಂಥ ಕೇಳುತ್ತಾರೆ ಅಷ್ಟರಮಟ್ಟಿಗೆ ಸಿನಿಮಾದಲ್ಲಿ ಹುಟ್ಟಿಕೊಂಡ ಅಡ್ಡ ಹೆಸರಲ್ಲೇ ಫೇಮಸ್ ಆಗಿದ್ದಾರೆ.
ಮೇ.25 ರಂದು ಯೋಗಿ ಕುಟುಂಬಕ್ಕೆ ಆಗಮಿಸಿದ ಲಿಟಲ್ ಏಂಜಲ್ ಜೊತೆ ವಿಭಿನ್ನ ಫೋಟೋಶೂಟ್ ಮಾಡಿಸಿದ್ದಾರೆ. ಯೋಗಿ ಹಾಗೂ ಪತ್ನಿ ಸಾಹಿತ್ಯ ಇಬ್ಬರು ವೈಟ್ ಟೀಶರ್ಟ್ ಮೇಲೆ Mr. Loose & Mrs Loose ಬರೆದಿದ್ದು ಮಗಳ ಟೀಶರ್ಟ್ ಮೇಲೆ lil loose ಎಂದು ಬರೆಯಾಗಿದೆ.
ಬಂದು ಮಿತ್ರಯೊಂದಿಗೆ ಏಪ್ರಿಲ್ 15 ರಂದು ಅದ್ಧೂರಿಯಾಗಿ ನಡೆದ ಸಾಹಿತ್ಯ ಸೀಮಂತ ಫೋಟೋಗಳು ವೈರಲ್ ಆಗಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.